ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

Salman Khan: ಕಳೆದ ತಿಂಗಳು ಸಲ್ಮಾನ್ ಖಾನ್ 25 ಸಾವಿರ ಸಿನಿ ಕಾರ್ಮಿಕರ ಕುಟುಂಬಗಳ ಖಾತೆಗೆ ತಲಾ ತಲಾ 3000 ರೂ. ಜಮೆ ಮಾಡಿದ್ದರು. ಇದೀಗ ಆಹಾರ ಧಾನ್ಯಗಳನ್ನು ವಿತರಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ.

First published:

  • 17

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಬಾಲಿವುಡ್ ಭಾಯಿಜಾನ್ ನಟ ಸಲ್ಮಾನ್ ಖಾನ್ ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ 25 ಸಾವಿರ ಸಿನಿ ಕಾರ್ಮಿಕರಿಗೆ ನೆರವು ನೀಡಿರುವ ವಿಷಯ ಗೊತ್ತಿರುವುದೇ. ಇದೀಗ ಮತ್ತೊಮ್ಮೆ ವಿಭಿನ್ನ ರೀತಿಯಲ್ಲಿ ತಮ್ಮ ಸಾಮಾಜಿಕ ಕಳಕಳಿಯನ್ನು ಮುಂದುವರೆಸಿದ್ದಾರೆ.

    MORE
    GALLERIES

  • 27

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಸಲ್ಲು ಮಿಯಾ ಬೀಯಿಂಗ್ ಹ್ಯೂಮನ್ ಎಂಬ ಚಾರಿಟಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಮೂಲಕ ಅನೇಕರ ನೆರವಿಗೆ ನಿಲ್ಲುತ್ತಿದ್ದಾರೆ. ಆದರೆ ಈ ಬಾರಿ ಬೀಯಿಂಗ್ ಹಂಗ್ರಿ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.

    MORE
    GALLERIES

  • 37

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಈ ಮೂಲಕ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಭಜರಂಗಿ ಭಾಯಿಜಾನ್ ಮುಂದಾಗಿದ್ದಾರೆ. ಈಗಾಗಲೇ ಮುಂಬೈ ಪ್ರದೇಶಗಳಿಗೆ ಬೀಯಿಂಗ್ ಹಂಗ್ರಿ ಫುಡ್​ ಟ್ರಕ್​ಗಳನ್ನು ಕಳುಹಿಸಲಾಗಿದ್ದು, ಈ ಮೂಲಕ ಬಡ ಜನರಿಗೆ ದಿನಸಿ ಪದಾರ್ಥಗಳನ್ನು ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    MORE
    GALLERIES

  • 47

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಅಷ್ಟೇ ಅಲ್ಲದೆ ಸಲ್ಲು ಮಿಯಾನ ಈ ಮಾನವೀಯ ನಡೆಗೆ ಬಾಲಿವುಡ್ ಮಂದಿಯಿಂದಲೂ ಸಪೋರ್ಟ್ ಲಭಿಸಿದ್ದು, ಸಲ್ಮಾನ್ ಖಾನ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಬಾಬಾ ಸಿದ್ದಿಕಿ ಒಂದು ಲಕ್ಷದ 25 ಸಾವಿರ ಕುಟುಂಬಕ್ಕೆ ರೇಷನ್ ವಿತರಿಸುವುದಾಗಿ ಘೋಷಿಸಿದ್ದಾರೆ.

    MORE
    GALLERIES

  • 57

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಈ ಬಗ್ಗೆ ಟ್ವೀಟ್ ಮಾಡಿರುವ ಸಲ್ಮಾನ್ ಖಾನ್, ಇದೊಂದು ಚಾಲೆಂಜ್...ಅನ್ನದಾನ್ ಚಾಲೆಂಜ್ ಮೂಲಕ ಎಲ್ಲರೂ ಸೇರಿ ಬಡವರ ಹಸಿವನ್ನು ನೀಗಿಸೋಣ ಎಂದು ಬಾಲಿವುಡ್ ನಟ ಹೇಳಿದ್ದಾರೆ.

    MORE
    GALLERIES

  • 67

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಸದ್ಯ ಸಲ್ಮಾನ್ ಖಾನ್ ಅವರ ಅನ್ನದಾನ್ ಚಾಲೆಂಜ್ ವಿಡಿಯೋ ಮತ್ತು ಫೋಟೋಗಳು ಭಾರೀ ವೈರಲ್ ಆಗುತ್ತಿದ್ದು, ನಟನ ಸಾಮಾಜಿಕ ಕಳಕಳಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

    MORE
    GALLERIES

  • 77

    ಬಡವರ ಕಣ್ಣೀರು ಒರೆಸಲು ಹೊಸ ಚಾಲೆಂಜ್ ಶುರು ಮಾಡಿದ ಸಲ್ಮಾನ್ ಖಾನ್..!

    ಕಳೆದ ತಿಂಗಳು ಸಲ್ಮಾನ್ ಖಾನ್ 25 ಸಾವಿರ ಸಿನಿ ಕಾರ್ಮಿಕರ ಕುಟುಂಬಗಳ ಖಾತೆಗೆ ತಲಾ ತಲಾ 3000 ರೂ. ಜಮೆ ಮಾಡಿದ್ದರು. ಇದೀಗ ಆಹಾರ ಧಾನ್ಯಗಳನ್ನು ವಿತರಿಸುವ ಕಾಯಕಕ್ಕೆ ಕೈ ಹಾಕಿ ರೀಲ್​ನಲ್ಲಿ ಮಾತ್ರವಲ್ಲ, ರಿಯಲ್​ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ.

    MORE
    GALLERIES