Pooja Hegde: ಸಂಕಷ್ಟದಲ್ಲಿರುವ 100 ಕುಟುಂಬಗಳಿಗೆ ನೆರವಾದ ಪೂಜಾ ಹೆಗ್ಡೆ..!

Pooja Hegde: ಕರಾವಳಿ ಸುಂದರಿ ಪೂಜಾ ಹೆಗ್ಡೆ ಕನ್ನಡದವರಾದರೂ ಮಿಂಚುತ್ತಿರುವುದು ಮಾತ್ರ ತೆಲುಗು ಹಾಗೂ ಹಿಂದಿ ಸಿನಿರಂಗದಲ್ಲಿ. ಇತ್ತೀಚೆಗಷ್ಟೆ ಕೋವಿಡ್​ನಿಂದ ಗುಣಮಖರಾಗಿರುವ ಪೂಜಾ ಈಗ ಸಂಕಷ್ಟದಲ್ಲಿರುವವರ ನೆರವಿಗೆ ಬಂದಿದ್ದಾರೆ. (ಚಿತ್ರಗಳು ಕೃಪೆ: ಪೂಜಾ ಹೆಗ್ಡೆ ಇನ್​ಸ್ಟಾಗ್ರಾಂಖಾತೆ)

First published: