ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

First published:

 • 121

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಕೊರೋನಾ ಮಹಾಮಾರಿಯಿಂದ ವಿಶ್ವವೇ ಅಕ್ಷರಶಃ ತತ್ತರಿಸಿದೆ. ಈ ಸೋಂಕು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್​ಡೌನ್ ಘೋಷಿಸಲಾಗಿದೆ.

  MORE
  GALLERIES

 • 221

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಹೀಗೆ ಲಾಕ್​ಡೌನ್ ವಿಧಿಸಿದರ ಪರಿಣಾಮ ಸಂಕಷ್ಟಕ್ಕೀಡಾಗಿದ್ದು ಮಾತ್ರ ಬಡವರು ಮತ್ತು ಕಾರ್ಮಿಕರು. ಅದರಲ್ಲೂ ನಗರ ಪ್ರದೇಶದಲ್ಲಿ ದಿನಗೂಲಿ ಕಾರ್ಮಿಕರು ಒಂದೊತ್ತಿನ ಊಟಕ್ಕೆ ಪರದಾಡುವಂತಾಗಿತ್ತು.

  MORE
  GALLERIES

 • 321

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಆದರೆ ಮೈಸೂರು ನಗರದಲ್ಲಿನ ಇಂತಹ ಸಮಸ್ಯೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಾಥ್ ನೀಡಿದ್ದಾರೆ. ಹಸಿವಿನಿಂದ ದಿಕ್ಕು ತೋಚದಂತಿದ್ದ ನಿರ್ಗತಿಕರಿಗೆ, ಅಸಹಾಯಕರಿಗೆ ಕಣ್ಣೀರು ಒರೆಸುವ ಕೆಲಸವನ್ನು ಡಿ ಬಾಸ್ ಫ್ಯಾನ್ಸ್​ ಮಾಡಿದ್ದಾರೆ.

  MORE
  GALLERIES

 • 421

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಊಟವಿಲ್ಲದೆ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು, ಮಹಿಳೆಯರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೈಸೂರಿನ ಅಭಿಮಾನಿ ಬಳಗ ಕಳೆದ ಗುರುವಾರದಿಂದ ಅನ್ನದಾನ ಮಾಡುತ್ತಿದ್ದಾರೆ.

  MORE
  GALLERIES

 • 521

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಕಳೆದ ನಾಲ್ಕು ದಿನಗಳಿಂದ ಊಟಕ್ಕಾಗಿ ಪರದಾಡುತ್ತಿದ್ದ ಯಾರೇ ಬಂದರರೂ ಉಚಿತ ಊಟ ಹಾಗೂ ನೀರು ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.

  MORE
  GALLERIES

 • 621

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಅಷ್ಟೇ ಅಲ್ಲ ನಂಜರಾಜ ಬಹದ್ದೂರ್ ಕಲ್ಚರ್​ ಸೆಂಟರ್​ನಲ್ಲಿರುವ 230 ವಯೋವೃದ್ಧರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.

  MORE
  GALLERIES

 • 721

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಹಾಗೆಯೇ ಗಂಗೊತ್ರಿಯ ಯೂತ್ ಹಾಸ್ಟೆಲ್​ ಭಾಗದಲ್ಲೂ ಅನ್ನದಾನ ಕಾರ್ಯ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಕೊರೋನಾ ಲಾಕ್​ಡೌನ್​ನಿಂದ ಮೈಸೂರು ನಗರ ಭಾಗದ ಬಡವರಿಗೆ ಯಾವುದೇ ತೊಂದರೆ ಆಗದಂತೆ ದರ್ಶನ್ ಫ್ಯಾನ್ಸ್​ ನೋಡಿಕೊಳ್ಳುತ್ತಿದ್ದಾರೆ.

  MORE
  GALLERIES

 • 821

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಮೈಸೂರು ನಗರದಾದ್ಯಂತ ಯಾರೇ ಹಸಿವಿನಿಂದ ಕಂಗೆಟ್ಟರೂ ನಮಗೆ ಕರೆ ಮಾಡಬಹುದು. ನಮ್ಮ ಸೇವೆಯು ಲಾಕ್​ಡೌನ್ ಮುಗಿಯುವರೆಗೆ ಮುಂದುವರೆಯಲಿದೆ ಎಂದು ದರ್ಶನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜು ಅವರು ತಿಳಿಸಿದ್ದಾರೆ.

  MORE
  GALLERIES

 • 921

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಒಟ್ಟಿನಲ್ಲಿ ಪ್ರೀತಿ ಹಂಚುವ 'ಯಜಮಾನ'ನ ಅಭಿಮಾನಿಗಳ ಮಾನವೀಯತೆಯ ನಡೆಯು ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

  MORE
  GALLERIES

 • 1021

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ದರ್ಶನ್ ಅಭಿಮಾನಿಗಳು

  MORE
  GALLERIES

 • 1121

  ಲಾಕ್​ಡೌನ್ ಮುಗಿಯುವರೆಗೂ ಅನ್ನದಾನ: ಇದು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು

  ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳು

  MORE
  GALLERIES

 • 1221

 • 1321

 • 1421

 • 1521

 • 1621

 • 1721

 • 1821

 • 1921

 • 2021

 • 2121