ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಬೆಂಗಳೂರು ಭೇಟಿಯಲ್ಲಿ ಸಿಲಿಕಾನ್ ಸಿಟಿಯ ಫೇಮಸ್ ಕಾರ್ನರ್ ಐಸ್ಕ್ರೀಂ ಸವಿದಿದ್ದಾರೆ. ನಟಿ ಅನುಷ್ಕಾ ಶರ್ಮಾ ಅವರು ಐಸ್ಕ್ರೀಂ ಪ್ರಿಯರು.
2/ 8
ಕಾರಿನಲ್ಲಿ ಪ್ರಯಾಣಿಸುವಾಗಲೇ ನಟಿ ಐಸ್ಕ್ರೀಂ ಫೋಟೋ ತೆಗೆದು ಅದನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ತಕ್ಷಣ ನೆಟ್ಟಿಗರು ಪ್ರತಿಕ್ರಿಯಿಸಿ ಅರೆ ಇದು ಡೆತ್ ಬೈ ಐಸ್ಕ್ರೀಂ ಎಂದು ಕಣ್ಣರಳಿಸಿದ್ದಾರೆ.
3/ 8
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಿಂದಿದ್ದು ಡೆತ್ ಬೈ ಚಾಕೊಲೇಟ್ ಎನ್ನುವ ಕಾರ್ನರ್ ಐಸ್ಕ್ರೀಂನ ಫೇಮಸ್ ಐಸ್ಕ್ರೀಂ. ಡ್ರೈ ಫ್ರೂಟ್ಸ್ ಕವರ್ ಮಾಡಿರುವ ಈ ಆಕರ್ಷಕ ಹಾಗೂ ರುಚಿಕರವಾದ ಐಸ್ಕ್ರೀಂ ಬೆಲೆ ಎಷ್ಟಿದೆ ಗೊತ್ತಾ?
4/ 8
ಕಾರ್ನರ್ ಹೌಸ್ ಐಸ್ಕ್ರೀಂ ಮೆನು ಕಾರ್ಡ್ ಪ್ರಕಾರ ಈ ಐಸ್ಕ್ರೀಂನ ಬೆಲೆ 230 ರೂಪಾಯಿ. ಅರೆ ಒಂದು ಕಪ್ ಐಸ್ಕ್ರೀಂಗೆ ಇಷ್ಟೊಂದು ಬೆಲೆಯಾ ಅಂತ ಕೇಳಬೇಡಿ. ಇದಕ್ಕೆ ಬೇರೆ ಯಾವ ಐಸ್ಕ್ರೀಂ ಕೂಡಾ ಸರಿಸಾಟಿಯಾಗಲಾರದು ಎನ್ನುವುದು ಸತ್ಯ.
5/ 8
ಕಾರ್ನರ್ ಹೌಸ್ ಈಸ್ಕ್ರೀಂ ಬೆಂಗಳೂರಿನಲ್ಲಿ ಫೇಮಸ್ ಐಸ್ಕ್ರೀಂ ಸ್ಪಾಟ್. ಬೆಂಗಳೂರಿನಲ್ಲಿ ಮಲ್ಲೇಶ್ವರಂ, ರಾಜಾಜಿ ನಗರ ಸೇರಿ ಹಲವಾರು ಸ್ಥಳಗಳಲ್ಲಿ ಇದರ ಬ್ರಾಂಚ್ಗಳಿವೆ.
6/ 8
ಮಂಗಳೂರಿನಲ್ಲಿ ಐಡಿಯಲ್, ಪಬ್ಬಾಸ್ ಹೇಗೋ ಬೆಂಗಳೂರಿಗೆ ಕಾರ್ನರ್ ಐಸ್ಕ್ರೀಂ ಅಷ್ಟೇ ಫೇಮಸ್. ಬೆಂಗಳೂರಿಗೆ ಬಂದ ಪ್ರವಾಸಿಗರು ಕೂಡಾ ಕಾರ್ನರ್ ಐಸ್ಕ್ರೀಂ ಮಾತ್ರ ಮಿಸ್ ಮಾಡದೆ ತಿನ್ನುತ್ತಾರೆ. ಇದಕ್ಕೆ ನಾವೂ ಹೊರತಲ್ಲ ಎಂದು ಪ್ರೂವ್ ಮಾಡಿದ್ದಾರೆ ಅನುಷ್ಕಾ ಹಾಗೂ ಕೊಹ್ಲಿ.
7/ 8
ಕಾರ್ನರ್ ಹೌಸ್ ಐಸ್ಕ್ರೀಂನ ಮೆನುಗಳಲ್ಲಿ ಡಿಬಿಸಿ ತುಂಬಾ ಫೇಮಸ್ ಆಗಿದೆ. ಬಹುತೇಕ ಅಲ್ಲಿಗೆ ಭೇಟಿ ಕೊಡುವ ಐಸ್ಕ್ರೀಂ ಪ್ರಿಯರೆಲ್ಲರೂ ಇದನ್ನೇ ಚೂಸ್ ಮಾಡುತ್ತಾರೆ. ಇದು ನೋಡಲು ಆಕರ್ಷಕವಾಗಿದ್ದು ರುಚಿಕರವಾಗಿರುತ್ತದೆ.
8/ 8
ಅಂತೂ ವಿರುಷ್ಕಾ ದಂಪತಿ ಇಲ್ಲಿಗೆ ಭೇಟಿ ಕೊಡುವ ಮೂಲಕ ಈಗ ಡಿಬಿಸಿ ಐಸ್ಕ್ರೀಂ ಪಾಪ್ಯುಲಾರಿಟಿಯೂ ಹೆಚ್ಚಾಗಿದೆ. ಅನುಷ್ಕಾ-ಕೊಹ್ಲಿ ತಿಂದ ಐಸ್ಕ್ರೀಂ ಯಾವ್ದಪ್ಪಾ ಎಂದು ಹುಡುಕಿ ಆರ್ಡರ್ ಮಾಡುತ್ತಿದ್ದಾರೆ ಜನ.
First published:
18
Ice-cream: ಅನುಷ್ಕಾ-ಕೊಹ್ಲಿ ತಿಂದ DBC ಐಸ್ಕ್ರೀಂ ಬೆಲೆ ಎಷ್ಟು? ಬೆಂಗಳೂರಲ್ಲಿ ಭಾರೀ ಫೇಮಸ್ ಇದು