ಸುಕೇಶ್ ಜಾಕ್ಲಿನ್ ಫರ್ನಾಂಡೀಸ್ ಮೇಲಿನ ಪ್ರೀತಿ ತಿಳಿಸಲು ಆಗಾಗ್ಗೆ ಪತ್ರಗಳನ್ನು ಬರೆಯುತ್ತಿದ್ದಾರೆ. ಅವರು ಜಾಕ್ಲಿನ್ಗಾಗಿ ಒಂದು ಹಾಡನ್ನು ಸಹ ಬರೆದಿದ್ದಾರೆ. ಹ್ಯಾಪಿ ಈಸ್ಟರ್ ಬೇಬಿ, ತಾಯಿ-ತಂದೆ ಹಾಗೂ ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ! ಲವ್ ಯು ಮೈ ಬೇಬಿ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ.