ಚುನಾವಣೆ ಸಮೀಪಿಸಿದಾಗ ಸ್ಟಾರ್ ನಟರು ಹಾಗೂ ಪ್ರಮುಖ ರಾಜಕಾರಣಿಗಳು ಭೇಟಿಯಾಗುವುದು ಸಾಮಾನ್ಯ. ಪ್ರಚಾರಕ್ಕೋ, ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೋ ಯಾವುದೋ ವಿಚಾರಕ್ಕೆ ಸಂಬಂಧಿಸಿ ಭೇಟಿ ಮಾಡುತ್ತಾರೆ.
2/ 7
ಇದೀಗ ಕಿಚ್ಚ ಸುದೀಪ್ ಅವರು ಹಾಗೂ ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿರುವ ಫೋಟೋ ವೈರಲ್ ಆಗಿದೆ. ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಈ ಬಗ್ಗೆ ಚರ್ಚಿಸುತ್ತಿದ್ದಾರೆ.
3/ 7
ಫೆಬ್ರವರಿ 2ರಂದು ಸುದೀಪ್ ನಿವಾಸಕ್ಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭೇಟಿ ಕೊಟ್ಟಿದ್ದಾರೆ. ವೈರಲ್ ಆಗಿರುವ ಫೋಟೋ ಇದೇ ಭೇಟಿಯದ್ದು.
4/ 7
ಡಿ.ಕೆ. ಶಿವಕುಮಾರ್ ಅವರಿಗೆ ನಲಪಾಡ್ ಸಾಥ್ ಕೊಟ್ಟಿದ್ದು ಮೂವರು ಜೊತೆಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೊಸ ಮಲ್ಟಿಪ್ಲೆಕ್ಸ್ ಸ್ಕ್ರೀನ್ ವಿಚಾರವಾಗಿ ಡಿಕೆಶಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
5/ 7
ಅಂತೂ ಇವರ ಫೋಟೋ ವೈರಲ್ ಆಗುತ್ತಿದ್ದಂತೆ ನೆಚ್ಚಿಗರು ಕಿಚ್ಚ ಸುದೀಪ್ ಕಾಂಗ್ರೆಸ್ ಸೇರಲಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ.
6/ 7
ನಟ ಕಿಚ್ಚ ಸುದೀಪ್ ಅವರು ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದು ವಿಕ್ರಾಂತ್ ರೋಣ ನಂತರ ತಮ್ಮ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಸಿನಿಮಾ ಅನೌನ್ಸ್ಮೆಂಟ್ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
7/ 7
ಡಿ.ಕೆ. ಶಿವಕುಮಾರ್ ಅವರಿಗೆ ನಲಪಾಡ್ ಸಾಥ್ ಕೊಟ್ಟಿದ್ದು ಮೂವರು ಜೊತೆಯಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೊಸ ಮಲ್ಟಿಪ್ಲೆಕ್ಸ್ ಸ್ಕ್ರೀನ್ ವಿಚಾರವಾಗಿ ಡಿಕೆಶಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
First published:
17
Kichcha Sudeepa: ಸುದೀಪ್ ಮನೆಗೆ ಡಿಕೆಶಿ ದಿಢೀರ್ ಭೇಟಿ! ಕಾಂಗ್ರೆಸ್ ಸೇರ್ತಾರಾ ಕಿಚ್ಚ?