Actress Niveditha: ಗಾಂಜಾ ಗಿಡ ತುಳಸಿಯಂತೆಯೇ ಪವಿತ್ರ ಎಂದಿದ್ದ ನಟಿ ನಿವೇದಿತಾ ವಿರುದ್ಧ ದಾಖಲಾಯ್ತು ದೂರು..!

Actress Niveditha: ಇತ್ತೀಚೆಗಷ್ಟೆ ಗಾಂಜಾ ಗಿಡವನ್ನು ತುಳಸಿಗೆ ಹೋಲಿಕೆ ಮಾಡಿ ಮಾತನಾಡುವ ಮೂಲಕ ಸುದ್ದಿಯಾಗಿದ್ದ ಸ್ಯಾಂಡಲ್​ವುಡ್​ ನಟಿ ನಿವೇದಿತಾ ಅಲಿಯಾಸ್ ಸ್ಮಿತಾ ಜಗದೀಶ್ ವಿರುದ್ದ ದೂರು ದಾಖಲಾಗಿದೆ. ಗಾಂಜಾ ಸೇವನೆಗೆ ಉತ್ತೇಜನ ನೀಡಿದ ಆರೋಪ ಹಿನ್ನಲೆಯಲ್ಲಿ ನಟಿಯ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. (ಚಿತ್ರಗಳು ಕೃಪೆ: ನಿವೇದಿತಾ ಇನ್​ಸ್ಟಾಗ್ರಾಂ ಖಾತೆ)

First published: