Komal Kumar: ಮತ್ತೆ ಹಾಸ್ಯದ ಹೊಳೆ ಹರಿಸಲು ಬರಲಿದ್ದಾರೆ ಕೋಮಲ್..!
2020 Kannada Movie: ಜಗ್ಗೇಶ್ ಅವರ ಸಹೋದರ ಹಾಗೂ ಹಾಸ್ಯ ನಟ ಕೋಮಲ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಲ ಅವರು ವಿಭಿನ್ನವಾದ ಟೈಟಲ್ ಜೊತೆಗೆ ಮತ್ತೆ ಹಾಸ್ಯದ ಹೊಳೆ ಹರಿಸಲು ಸಿದ್ಧರಾಗುತ್ತಿದ್ದಾರೆ. (ಚಿತ್ರಗಳು ಕೃಪೆ: ಕೋಮಲ್ ಕುಮಾರ್ ಇನ್ಸ್ಟಾಗ್ರಾಂ ಖಾತೆ)