Vidyullekha Raman: ಪ್ರೀತಿಸಿದ ಯುವಕನೊಂದಿಗೆ ಸಪ್ತಪದಿ ತುಳಿದ ಬಹುಭಾಷಾ ನಟಿ ವಿದ್ಯುಲ್ಲೇಖಾ!

ನಟಿ ತಮಿಳು ಶಾಸ್ತ್ರದ ಪ್ರಕಾರ ಇಷ್ಟಪಟ್ಟ ಸಂಜಯ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕುಟುಂಬ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ

First published: