Raju Srivastav: ಆಟೋ ಓಡಿಸುತ್ತಿದ್ದ ನಟ ರಾಜು ಕೋಟಿ ಬೆಲೆ ಬಾಳೋ ಕಾರುಗಳ ಒಡೆಯನಾದ್ರು

ದೇಶದ ಖ್ಯಾತ ಹಾಸ್ಯನಟ ಮತ್ತು ನಟ ರಾಜು ಶ್ರೀವಾಸ್ತವ ಅವರು ಬುಧವಾರ ನಿಧನರಾಗಿದ್ದಾರೆ. ನಟ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಎಲ್ಲರನ್ನೂ ನಗಿಸುತ್ತಿದ್ದ ರಾಜು ಶ್ರೀವಾಸ್ತವ್ ಸುಮಾರು 20 ಕೋಟಿ ಆಸ್ತಿಯ ಒಡೆಯರಾಗಿದ್ದರು. ಅವರ ಬಳಿ ಬಿಎಂಡಬ್ಲ್ಯು, ಆಡಿ ಮತ್ತು ಟೊಯೊಟಾದಂತಹ ಐಷಾರಾಮಿ ಕಾರುಗಳಿವೆ.

First published: