Puneeth Rajkumar: ವೂಟ್​-ಕಲರ್ಸ್ ಕನ್ನಡದಿಂದ ಅಪ್ಪು ನಮನ! ಅಭಿಮಾನಿಗಳಿಗಾಗಿ ಹಿಟ್ ಸಿನಿಮಾ ಪ್ರಸಾರ

ಅಭಿಮಾನಿಗಳ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆಯುತ್ತಾ ಬಂತು. ಆದರೆ ಅವರು ನೆನೆಪು ಮಾತ್ರ ಎಂದಿಗೂ ಮಾಸಲ್ಲ. ವೂಟ್ ಸೆಲೆಕ್ಟ್ ಮತ್ತು ಕಲರ್ಸ್ ಕನ್ನಡ ಅಪ್ಪುಗೆ ನಮನ ಸಲ್ಲಿಸುತ್ತಿದೆ.

First published: