Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

ತ್ರಿಪುರ ಸುಂದರಿ ಧಾರಾವಾಹಿಗೆ ಕನ್ನಡತಿಯ ಹರ್ಷನ ಎಂಟ್ರಿ ಆಗಿದೆ. ಕಿರಣ್ ರಾಜ್ ಎಂಟ್ರಿ ಕುತೂಹಲ ಕೆರಳಿಸಿದೆ.

First published:

 • 18

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆಯಾಗಿದೆ. ಜನರಿಗೆ ಈ ಧಾರಾವಾಹಿ ಇಷ್ಟವಾಗಿದೆ.

  MORE
  GALLERIES

 • 28

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಗಂಧರ್ವ ಲೋಕದ ಸಿಂಹಾಸನದ ಮೇಲೆ ಧನಂಜಯ ಎಂಬ ದುಷ್ಟ ಕೂತಿದ್ದಾನೆ. ಅವನ ದರ್ಪದಿಂದ ಗಂಧರ್ವರೆಲ್ಲೆರೂ ಕಳೆದ 27 ವರ್ಷಗಳಿಂದ ಬಳಲುತ್ತಿದ್ದಾರೆ. ಮಯೂರ ಸಿಂಹಾಸನದ ಮೇಲೆ ಗಂಧರ್ವ ರಾಜ ರಾರಾಜಿಸದ ಹೊರತು, ಗಂಧರ್ವ ಲೋಕಕ್ಕೆ ನೆಮ್ಮದಿ ಇಲ್ಲ ಎನ್ನುವುದೇ ಕಥಾ ಹಂದರ.

  MORE
  GALLERIES

 • 38

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಮಯೂರ ಸಿಂಹಾಸನದ ಮೇಲೆ ಹಕ್ಕಿರುವುದು ಅಥರ್ವ ದೇವರದ್ದೇ, ಆದ್ರೆ ಆ ಧನಂಜಯ ಅವರನ್ನು ಸೆರೆ ಹಿಡಿದು, ಯಾರ ಅನುಮತಿಯೂ ಇಲ್ಲದೇ ಬಲವಂತವಾಗಿ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜಕುಮಾರ ಭೂಲೋಕದಲ್ಲಿ ಇದ್ದಾನೆ. ಅದಕ್ಕೆ ರಾಜಕುಮಾರನ್ನು ಕರೆದುಕೊಂಡು ಹೋಗಲು ಆಮ್ರಪಾಲಿ ಭೂಲೋಕಕ್ಕೆ ಬಂದಿದ್ದಾಳೆ.

  MORE
  GALLERIES

 • 48

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಆಮ್ರಪಾಲಿ ಭೂಲೋಕದಲ್ಲಿ ರಾಜಕುಮಾರನನ್ನು ಹುಡುಕಲು ಕೊಟ್ಟಿದ್ದ ಪದಕವನ್ನು ಕಳೆದುಕೊಂಡಿದ್ದಾರೆ. ಪದಕ ಇದ್ದಿದ್ರೆ ರಾಜಕುಮಾರ ಹತ್ತಿರ ಇದ್ರೆ ಆ ಪದಕ ಹೊಳೆಯುತ್ತಿತ್ತು. ಆಗ ರಾಜಕುಮಾರನನ್ನು ಹುಡುಕುವುದು ಸುಲಭ ಆಗ್ತಿತ್ತು. ಈಗ ಅದು ಇಲ್ಲದೇ ಹುಡುಕಲು ಕಷ್ಟವಾಗ್ತಿದೆ.

  MORE
  GALLERIES

 • 58

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಜೊತೆಗಿರುವ ಪ್ರದ್ಯುಮ್ನನೇ ರಾಜಕುಮಾರ. ಆದ್ರೆ ಅದು ಆಮ್ರಪಾಲಿಗೆ ಗೊತ್ತಾಗುತ್ತಿಲ್ಲ. ಅವನ ಸಹಾಯ ಪಡೆಯುತ್ತಿದ್ದಾಳೆ. ನನಗೆ ರಾಜಕುಮಾರನನ್ನು ಹುಡುಕಿಕೊಡು ಎನ್ನುತ್ತಿದ್ದಾಳೆ.

  MORE
  GALLERIES

 • 68

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ತ್ರಿಪುರ ಸುಂದರಿ ಧಾರಾವಾಹಿಗೆ ಕನ್ನಡತಿ ಧಾರಾವಾಹಿಯ ಹರ್ಷನ ಎಂಟ್ರಿ ಆಗಿದೆ. ಇದ್ದಕ್ಕಿಂದ ಹಾಗೇ ಧಾರಾವಾಹಿಗೆ ಹರ್ಷ ಏಕೆ ಬಂದ್ರು ಎಂದು ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ.

  MORE
  GALLERIES

 • 78

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ಕನ್ನಡತಿ ಧಾರಾವಾಹಿ ಎಲ್ಲರ ಅಚ್ಚು ಮೆಚ್ಚಿನ ಸೀರಿಯಲ್ ಆಗಿತ್ತು. ಧಾರಾವಾಹಿ ಮುಕ್ತಾಯ ಆಗಿದ್ರೂ ಅದರಲ್ಲಿನ ಪಾತ್ರಗಳನ್ನು ಇನ್ನೂ ಜನ ಮರೆತಿಲ್ಲ. ಹರ್ಷ ಸಹ ಅಷ್ಟೇ ಇಷ್ಟ ಆಗಿದ್ದರು.

  MORE
  GALLERIES

 • 88

  Tripura Sundari: ತ್ರಿಪುರ ಸುಂದರಿ ಧಾರಾವಾಹಿಗೆ ಹರ್ಷನ ಎಂಟ್ರಿ, ಕಿರಣ್ ರಾಜ್‍ದು ಅತಿಥಿ ಪಾತ್ರನಾ?

  ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ಹರ್ಷನದ್ದು ಅತಿಥಿ ಪಾತ್ರ ಇರಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಹರ್ಷನ ಸಹಾಯದಿಂದ ಆಮ್ರಪಾಲಿಗೆ ರಾಜಕುಮಾರ ಸಿಗ್ತಾನಾ ನೋಡಬೇಕು.

  MORE
  GALLERIES