Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

ತ್ರಿಪುರ ಸುಂದರಿ ಧಾರಾವಾಹಿ 100 ದಿನಗಳನ್ನು ಪೂರೈಸಿದೆ. ಆಮ್ರಪಾಲಿಯಾಗಿ ನಟಿಸಿರುವ ದಿವ್ಯಾ ಸುರೇಶ್ ವೀಕ್ಷಕರಿಗೆ ಧನ್ಯವಾದ ಹೇಳಿದ್ದಾರೆ.

First published:

  • 18

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆ ಆಗಿದೆ. ಜನರಿಗೆ ಈ ಧಾರಾವಾಹಿ ಇಷ್ಟವಾಗಿದೆ.

    MORE
    GALLERIES

  • 28

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಿಸಿದ್ದಾರೆ. ಆಮ್ರಪಾಲಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ದಿವ್ಯಾ ಸುರೇಶ್ ರನ್ನು ಜನ ಮೆಚ್ಚಿಕೊಂಡಿದ್ದಾರೆ. ಹೆಸರಿಗೆ ತಕ್ಕಂತೆ ತ್ರಿಪುರ ಸುಂದರಿ ಎಂದಿದ್ದಾರೆ.

    MORE
    GALLERIES

  • 38

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ಗಂಧರ್ವ ಲೋಕದ ಸಿಂಹಾಸನದ ಮೇಲೆ ಧನಂಜಯ ಎಂಬ ದುಷ್ಟ ಕೂತಿದ್ದಾನೆ. ಅವನ ದರ್ಪದಿಂದ ಗಂಧರ್ವರೆಲ್ಲೆರೂ ಕಳೆದ 27 ವರ್ಷಗಳಿಂದ ಬಳಲುತ್ತಿದ್ದಾರೆ. ಸಿಂಹಾಸನದ ಮೇಲೆ ಗಂಧರ್ವ ರಾಜ ರಾರಾಜಿಸದ ಹೊರತು, ನನ್ನ ಲೋಕಕ್ಕೆ ನೆಮ್ಮದಿ ಇಲ್ಲ ಎಂದು ಆಮ್ರಪಾಲಿ ಭೂಲೋಕಕ್ಕೆ ರಾಜಕುಮಾರನನ್ನು ಹುಡುಕಿಕೊಂಡು ಬಂದಿದ್ದಾಳೆ.

    MORE
    GALLERIES

  • 48

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ಆದ್ರೆ ಪ್ರದ್ಯುಮ್ನ ರಾಜಕುಮಾರ ಎಂದು ಆಮ್ರಪಾಲಿಗೆ ಗೊತ್ತಿಲ್ಲ. ಭೂಲೋಕದಲ್ಲಿ ಆಮ್ರಪಾಲಿಗೆ ಅವನೇ ಸಹಾಯ ಮಾಡಿದ್ದು. ಜೊತೆಗಿದ್ರೂ ರಾಜಕುಮಾರನ್ನು ಗುರುತು ಕಂಡು ಹಿಡಿಯಲಾಗದೇ ಒದ್ದಾಡುತ್ತಿದ್ದಾಳೆ.

    MORE
    GALLERIES

  • 58

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ತ್ರಿಪುರ ಸುಂದರಿ ಧಾರಾವಾಹಿ 100 ದಿನಗಳನ್ನು ಪೂರೈಸಿದೆ. ಆಮ್ರಪಾಲಿಯಾಗಿ ನಟಿಸಿರುವ ದಿವ್ಯಾ ಸುರೇಶ್ ವೀಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ನಿಮ್ಮ ಬೆಂಬಲ ಇದೇ ರೀತಿ ಇರಲಿ ಎಂದಿದ್ದಾರೆ.

    MORE
    GALLERIES

  • 68

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ನಿಮ್ಮೆಲ್ಲರಿಗೂ ಆಮ್ರಪಾಲಿಯಾಗಿರುವ ನನ್ನಿಂದ ಕೃತಜ್ಞತೆ. ಧಾರಾವಾಹಿ 100 ನೇ ದಿನ ಪೂರೈಸಿದೆ. ಆಮ್ರಪಾಲಿ ಕಠಿಣ ಮಹಿಳೆ, ಈ ಕೆಲಸವನ್ನು ನಿಭಾಯಿಸುವುದು ನನಗೆ ಸುಲಭವಲ್ಲ. ಆದರೆ ನಾನು ಮಾಡುತ್ತಿದ್ದೇನೆ. ಮತ್ತು ನನ್ನ ಕೈಲಾದಷ್ಟು ನೀಡುತ್ತಿದ್ದೇನೆ ಎಂದು ನಾನು ನಂಬುತ್ತೇನೆ, ಬೆಂಬಲಿಸಿ. ನನ್ನ ತಂಡದ ಪರಿಶ್ರಮವೂ ಅಷ್ಟೆ ಇದೆ ಎಂದು ಹೇಳಿದ್ದಾರೆ.

    MORE
    GALLERIES

  • 78

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ಜನ ನನ್ನನ್ನು ಗಂಧರ್ವ ಕನ್ಯೆಯಯಾಗಿ ಸ್ವೀಕಾರ ಮಾಡಿದ್ದಾರೆ. ಈ ಪಾತ್ರಕ್ಕಾಗಿ ನಾನು ಸೇರಿದಂತೆ ಇಡೀ ತಂಡ ಸಾಕಷ್ಟು ಶ್ರಮವಹಿಸಿದೆ. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಖುಷಿಯಾಗಿದೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.

    MORE
    GALLERIES

  • 88

    Tripura Sundari: 100 ದಿನ ಪೂರೈಸಿದ ತ್ರಿಪುರ ಸುಂದರಿ ಸೀರಿಯಲ್, ದಿವ್ಯಾ ಸುರೇಶ್ ಹೇಳಿದ್ದೇನು?

    ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನನ್ನದು ಆಮ್ರಪಾಲಿ ಪಾತ್ರ. ಅದಕ್ಕಾಗಿ ನಾನು ಗ್ರಾಂಥಿಕ ಭಾಷೆ ಮಾತನಾಡಬೇಕಿತ್ತು. ಎರಡು ತಿಂಗಳು ವರ್ಕ್‍ಶಾಪ್ ಮಾಡಿ ಭಾಷೆ ಕಲಿತೆ ಎಂದು ದಿವ್ಯಾ ಅವರು ಹೇಳಿದ್ದಾರೆ. ಆಮ್ರಪಾಲಿ ಪಾತ್ರಕ್ಕೆ ಸ್ಟಂಟ್‍ಗಳನ್ನು ಮಾಡುವ ಅಗತ್ಯವಿತ್ತು. ಇದಕ್ಕಾಗಿ ನಾನು 2 ತಿಂಗಳು ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದು, ಕತ್ತಿ ವರಸೆ ಮಾಡುವುದನ್ನು ಕಲಿತುಕೊಂಡೆ ಎಂದು ದಿವ್ಯಾ ಸುರೇಶ್ ಹೇಳಿಕೊಂಡಿದ್ದಾರೆ.

    MORE
    GALLERIES