Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

ತ್ರಿಪುರ ಸುಂದರಿ ಧಾರಾವಾಹಿಗಾಗಿ ನಟಿ ದಿವ್ಯಾ ಸುರೇಶ್ ಅವರು ನಡೆಸಿದ ತಯಾರಿ ಹೇಗಿತ್ತು ಗೊತ್ತಾ? ಕರುನಾಡ ಜನರ ಮನಸ್ಸು ಗೆದ್ದ ಆಮ್ರಪಾಲಿ ಕಥೆ ಇದು.

First published:

  • 18

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30 ಕ್ಕೆ ತ್ರಿಪುರ ಸುಂದರಿ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ವಿಭಿನ್ನ ಕಥೆ ಆಗಿದೆ.

    MORE
    GALLERIES

  • 28

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಿಸಿದ್ದಾರೆ. ಆಮ್ರಪಾಲಿ ಎನ್ನುವ ಪಾತ್ರ ನಿರ್ವಹಿಸುತ್ತಿದ್ದಾರೆ. ದಿವ್ಯಾ ಸುರೇಶ್ ರನ್ನು ಜನ ಮೆಚ್ಚಿಕೊಂಡಿದ್ದಾರೆ. ಹೆಸರಿಗೆ ತಕ್ಕಂತೆ ತ್ರಿಪುರ ಸುಂದರಿ ಎಂದಿದ್ದಾರೆ.

    MORE
    GALLERIES

  • 38

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಜನ ನನ್ನನ್ನು ಗಂಧರ್ವ ಕನ್ಯೆಯಯಾಗಿ ಸ್ವೀಕಾರ ಮಾಡಿದ್ದಾರೆ. ಈ ಪಾತ್ರಕ್ಕಾಗಿ ನಾನು ಸೇರಿದಂತೆ ಇಡೀ ತಂಡ ಸಾಕಷ್ಟು ಶ್ರಮವಹಿಸಿದೆ. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಖುಷಿಯಾಗಿದೆ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.

    MORE
    GALLERIES

  • 48

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಬಿಗ್ ಬಾಸ್ ಸೀಸನ್ 08 ಆದ ಮೇಲೆ ನನಗೆ ಈ ಅವಕಾಶ ಹುಡುಕಿಕೊಂಡು ಬಂತು. ಕಥೆ ತುಂಬಾ ಇಷ್ಟ ಆಯ್ತು. ಬೇರೆ ಧಾರಾವಾಹಿ ತರ ಅಲ್ಲ. ವಿಭಿನ್ನವಾಗಿದೆ ಎಂದು ನಾನು ಈ ಪಾತ್ರ ಒಪ್ಪಿಕೊಂಡೆ ಎಂದಿದ್ದಾರೆ.

    MORE
    GALLERIES

  • 58

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನನ್ನದು ಆಮ್ರಪಾಲಿ ಪಾತ್ರ. ಅದಕ್ಕಾಗಿ ನಾನು ಗ್ರಾಂಥಿಕ ಭಾಷೆ ಮಾತನಾಡಬೇಕಿತ್ತು. ಎರಡು ತಿಂಗಳು ವರ್ಕ್‍ಶಾಪ್ ಮಾಡಿ ಭಾಷೆ ಕಲಿತೆ ಎಂದು ದಿವ್ಯಾ ಅವರು ಹೇಳಿದ್ದಾರೆ.

    MORE
    GALLERIES

  • 68

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಆಮ್ರಪಾಲಿ ಪಾತ್ರಕ್ಕೆ ಸ್ಟಂಟ್‍ಗಳನ್ನು ಮಾಡುವ ಅಗತ್ಯವಿತ್ತು. ಇದಕ್ಕಾಗಿ ನಾನು 2 ತಿಂಗಳು ಮಾರ್ಷಲ್ ಆರ್ಟ್ಸ್​ ತರಬೇತಿ ಪಡೆದು, ಕತ್ತಿ ವರಸೆ ಮಾಡುವುದನ್ನು ಕಲಿತುಕೊಂಡೆ ಎಂದು ದಿವ್ಯಾ ಸುರೇಶ್ ಹೇಳಿಕೊಂಡಿದ್ದಾರೆ.

    MORE
    GALLERIES

  • 78

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಧಾರಾವಾಹಿಯಲ್ಲಿ ಆಮ್ರಪಾಲಿ ಗಂಧರ್ವ ಲೋಕದಿಂದ ಭೂಲೋಕಕ್ಕೆ ಬಂದಿದ್ದಾಳೆ. ಭೂಲೋಕದಲ್ಲಿರುವ ರಾಜಕುಮಾರನನ್ನು ಕರೆದುಕೊಂಡು ಹೋಗಬೇಕಿದೆ. ಆದ್ರೆ ರಾಜಕುಮಾರ ಸಿಗದೇ ಪರದಾಡುತ್ತಿದ್ದಾಳೆ.

    MORE
    GALLERIES

  • 88

    Tripura Sundari: 'ತ್ರಿಪುರ ಸುಂದರಿ' ದಿವ್ಯಾ ಸುರೇಶ್ ಸೀರಿಯಲ್‍ಗಾಗಿ ತಯಾರಿ ನಡೆಸಿದ್ದು ಹೇಗೆ?

    ಭೂಲೋಕದಲ್ಲಿ ಮಾನವರಂತೆ ಇರಲು, ಇಲ್ಲಿಯ ಭಾಷೆ  ಕಲಿತು, ಬಟ್ಟೆಗಳನ್ನು ತೊಡುತ್ತಿದ್ದಾಳೆ. ರಾಜಕುಮಾರನ ಮನೆಯಲ್ಲೇ ಇದ್ರೂ ಅವನೇ ರಾಜಕುಮಾರ ಎಂದು ಗೊತ್ತಾಗುತ್ತಿಲ್ಲ.

    MORE
    GALLERIES