Kantara Guruva: ಕಿರುತೆರೆಗೆ ಕಾಲಿಟ್ಟ 'ಕಾಂತಾರ'ದ ಗುರುವ, 'ತ್ರಿಪುರ ಸುಂದರಿ'ಯಲ್ಲಿ ಇವರೇ ನಾಗದೇವ!

ನಟ ಸ್ವರಾಜ್ ಶೆಟ್ಟಿ ಅವರು ಮಂಗಳೂರಿನವರು. ರಂಗಭೂಮಿ ಕಲಾವಿದರು. ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಾಂತಾರ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ಇದೀಗ ಕಿರುತೆರೆಗೂ ಕಾಲಿಟ್ಟಿದ್ದಾರೆ.

First published: