ಇದು ಭೂಲೋಕ. ಮಂತ್ರ ಶಕ್ತಿ ಇಲ್ಲದ ಲೋಕ. ಇಲ್ಲಿ ಯಾರಾದ್ರೂ ಮಂತ್ರಶಕ್ತಿಯನ್ನು ಉಪಯೋಗಿಸಿದ್ರೆ, ಅವರನ್ನು ಅನುಮಾನದಿಂದ ನೋಡವ ಸ್ವಭಾವ ಮಾನವರದ್ದು. ಭೂಲೋಕದಲ್ಲಿ ಇರುವಷ್ಟು ದಿನ, ಈ ಮಾಯ ಮಂತ್ರ ಶಕ್ತಿಯನ್ನು ವಿವೇಚನೆಯಿಂದ ಬಳಸು. ನಿನ್ನ ಕಾರ್ಯ ಕೈಗೂಡಬೇಕೆಂದ್ರೆ, ನೀನು ಮಾನವರಂತೆ ಬದುಕಬೇಕು ಎಂದು ನಾಗದೇವ ಸಲಹೆ ನೀಡಿದ್ದಾರೆ.