Kannada Serial: ಲಕ್ಷಣ ಧಾರಾವಾಹಿ ಇನ್ಮುಂದೆ 8.30ಕ್ಕೆ ಪ್ರಸಾರವಾಗುತ್ತೆ, ಗಿಣಿರಾಮ ಕಥೆ ಏನೂ? ಬಿಗ್ ಬಾಸ್‍ಗಾಗಿ ಎಲ್ಲವೂ ಬದಲು, ಬದಲು

ಕಲರ್ಸ್ ಕನ್ನಡದಲ್ಲಿ ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ ಶುರುವಾಗ್ತಿದೆ. ಪ್ರತಿದಿನ ಬಿಗ್ ಬಾಸ್ 9.30ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಈಗ ಬರುತ್ತಿರುವ ಧಾರಾವಾಹಿಗಳ ಟೈಮಿಂಗ್ಸ್ ಬದಲಾಗಿದೆ.

First published: