ಕಲರ್ಸ್ ಕನ್ನಡ ವಾಹಿನಿಯೂ ಧಾರಾವಾಹಿಗಳ ಮೂಲಕ ಜನರ ಮನಸ್ಸು ಗೆದ್ದಿದೆ. ಇನ್ಮುಂದೆ ಶನಿವಾರವೂ ಧಾರಾವಾಹಿಗಳು ಪ್ರಸಾರವಾಗವೆ. ಈಗಾಗಲೇ ಒಲವಿನ ನಿಲ್ದಾಣ ಧಾರಾವಾಹಿ ಶನಿವಾರವೂ ಪ್ರಸಾರವಾಗ್ತಿದೆ.
2/ 8
ಇನ್ನು ಶುಕ್ರವಾರದವರೆಗೆ ಪ್ರಸಾರವಾಗ್ತಿದ್ದ ಕೆಂಡಸಂಪಿಗೆ ಧಾರಾವಾಹಿ ಶನಿವಾರವೂ ಪ್ರಸಾರವಾಗಲಿದೆ. ಸಂಜೆ 6.30ಕ್ಕೆ ಸೀರಿಯಲ್ ಪ್ರಸಾರವಾಗುತ್ತೆ.
3/ 8
ಕೆಂಡಸಂಪಿಗೆ ಧಾರಾವಾಹಿಯಲ್ಲಿ ತೀರ್ಥನಿಗೆ ಅಪಘಾತವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ತೀರ್ಥನನ್ನು ಎಲೆಕ್ಷನ್ ಗೆಲ್ಲಿಸುವ ಜವಾಬ್ದಾರಿ ಸುಮನಾ ಮೇಲಿದೆ.
4/ 8
ಇನ್ನು ಕಲರ್ಸ್ ಕನ್ನಡದಲ್ಲಿ ಸಂಜೆ 7 ಗಂಟೆಗೆ ಪ್ರಸಾರವಾಗ್ತಿದ್ದ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು 2 ಭಾಗ ಮಾಡಲಾಗಿದೆ. ಶನಿವಾರದವರೆಗೆ ಸಂಜೆ 7 ಗಂಟೆಗೆ ಅಕ್ಕನ ಕತೆ ಭಾಗ್ಯಲಕ್ಷ್ಮಿ ಪ್ರಸಾರವಾಗಲಿದೆ.
5/ 8
ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ವೈಷ್ಣವ್‍ನನ್ನು ಹುಡುಕಿ ಮದುವೆ ಮಾಡುತ್ತಿದ್ದಾಳೆ. ತನ್ನ ತಂಗಿ ಅಂದ್ರೆ ಭಾಗ್ಯಾಗೆ ಪ್ರಾಣ. ಅವಳಿಗೆ ಸ್ವಲ್ಪವೂ ನೋವಾಗಬಾರದು ಎಂದು ಬಯಸುತ್ತಾಳೆ.
6/ 8
ಇನ್ನು ಲಕ್ಷ್ಮಿ ಬಾರಮ್ಮ ಧಾರಾವಾಹಿ ಸೋಮಚಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಇದು ಸಹ ಭಾಗ್ಯಲಕ್ಷ್ಮಿಯ ಒಂದು ಭಾಗವಾಗಿದೆ.
7/ 8
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್-ಲಕ್ಷ್ಮಿ ಮದುವೆ ಸಂಭ್ರಮ ನಡೆಯುತ್ತಿದೆ. ಇಬ್ಬರು ಇಷ್ಟವಿಲ್ಲದಿದ್ದರೂ ಮನೆಯವರ ಬಲವಂತಕ್ಕೆ ಒಪ್ಪಿದ್ದಾರೆ.
8/ 8
ಕಲರ್ಸ್ ಕನ್ನಡ ವಾUಹಿನಿ ಜನರಿಗೆ ಮನರಂಜನೆ ನೀಡಲು ಈ ಸೀರಿಯಲ್‍ಗಳನ್ನು ಶನಿವಾರವೂ ಪ್ರಸಾರ ಮಾಡ್ತಿದೆ. ಎಲ್ಲರೂ ನೋಡಿ ಖುಷಿ ಪಡಿ.
First published:
18
Kannada Serials: ವಾರಾಂತ್ಯದಲ್ಲೂ ಸೀರಿಯಲ್ ಸುಗ್ಗಿ, ಶನಿವಾರವೂ ನಿಮ್ಮ ಮೆಚ್ಚಿನ ಧಾರಾವಾಹಿಗಳು!