Ramachari: ಚಾರು ಹೃದಯದ ಚಕ್ರವ್ಯೂಹದಲ್ಲಿ ರಾಮಾಚಾರಿ ಬಂಧಿಯಾಗ್ತಾನಾ? ಅದ್ಧೂರಿ ಪ್ರಪೋಸಲ್ ನೋಡಿ!

ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಚಾರು ರಾಮಾಚಾರಿಗೆ ಇವತ್ತು ಪ್ರಪೋಸ್ ಮಾಡಲಿದ್ದಾಳೆ.

First published: