Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ರಾಮಾಚಾರಿ ಮದುವೆಯಾದ ಗುಟ್ಟು ರಟ್ಟಾಗುವ ಸಮಯ ಬಂದಿದೆ. ಚೆಂದವಾಗಿ ರೆಡಿಯಾಗಿ ಬಂದಿರುವ ಚಾರುಗೆ ಶಾಕ್ ಕಾದಿದ್ಯಾ?

First published:

 • 18

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ರಾಮಾಚಾರಿ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಈ ಕತೆಯ ನಾಯಕ ರಾಮಾಚಾರಿ, ನಾಯಕಿ ಚಾರು. ಧಾರಾವಾಹಿ ಶುರವಾದಾಗ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗುತ್ತಿರಲಿಲ್ಲ.

  MORE
  GALLERIES

 • 28

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ರಾಮಾಚಾರಿ ಒಳ್ಳೆಯ ಗುಣ, ನಡತೆ, ಅವನ ಸ್ವಾಭಿಮಾನ ನೋಡಿ ಚಾರುಗೆ ಪ್ರೀತಿಯಾಗುತ್ತೆ. ಆದ್ರೆ ರಾಮಾಚಾರಿ ಏನಾದ್ರೂ ಚಾರು ಮೇಡಂ ನಮಗೆ ಸರಿ ಹೊಂದಲ್ಲ ಎಂದು ಹೇಳಿರುತ್ತಾನೆ.

  MORE
  GALLERIES

 • 38

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ಚಾರು ಮತ್ತು ರಾಮಾಚಾರಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ.

  MORE
  GALLERIES

 • 48

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ಕಣ್ಣು ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಆಕೆಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಮದುವೆಯಾದ ವಿಚಾರವನ್ನು ಎಲ್ಲರ ಬಳಿ ಮುಚ್ಚಿಟ್ಟಿದ್ದಾರೆ.

  MORE
  GALLERIES

 • 58

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ರಾಮಾಚಾರಿ ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾನೆ. ಈ ಮದುವೆ ಸುಳ್ಳು ಮುಚ್ಚಿ ಹಾಕಲು, ದಿನ ಒಂದು ಸುಳ್ಳು ಹೇಳಲು ಆರಂಭಿಸಿದ್ದಾನೆ. ಅದರಿಂದ ಅವನಿಗೆ ತುಂಬಾ ನೋವಾಗ್ತಿದೆ.

  MORE
  GALLERIES

 • 68

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ಇನ್ನು ರಾಮಾಚಾರಿ ಮತ್ತು ಚಾರು ಬೆಟ್ಟದ ದೇವಸ್ಥಾನಕ್ಕೆ ಬಂದಿದ್ದಾರೆ. ಈ ದೇವಸ್ಥಾನದಲ್ಲಿ ಗಂಡ ಹೆಂಡ್ತಿಯನ್ನು ಎತ್ತಿಕೊಂಡು ಮೇಲೆ ಹೋಗಬೇಕು. ಚಾರು ಅದಕ್ಕೆ ಸೀರೆಯುಟ್ಟು ಚೆಂದವಾಗಿ ರೆಡಿ ಆಗಿ ಬಂದಿದ್ದಾಳೆ. ರಾಮಾಚಾರಿ ನನ್ನ ಎತ್ತಿಕೊಂಡು ಹೋಗ್ತಾನೆ ಎಂಬ ಖುಷಿಯಲ್ಲಿದ್ದಾಳೆ.

  MORE
  GALLERIES

 • 78

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ರಾಮಾಚಾರಿ ಮತ್ತು ಚಾರು ಬಂದ ದೇವಸ್ಥಾನಕ್ಕೆ, ರಾಮಾಚಾರಿ ಮನೆಯವರು ಬಂದಿದ್ದಾರೆ. ಕೋದಂಡನ ಬಳಿ ಯಾವುದೋ ಪೂಜೆ ಮಾಡಿಸಲು ಬಂದಿದ್ದಾರೆ. ನೋಡಿದ್ರೆ ಅಲ್ಲೇ ರಾಮಾಚಾರಿ-ಚಾರು ಇದ್ದಾರೆ.

  MORE
  GALLERIES

 • 88

  Ramachari: ಸೀರೆಯಲ್ಲಿ ಚೆಂದ ನಮ್ಮ ಚಾರು; ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ?

  ಮನೆಯವರ ಮುಂದೆ ಚಾರು ಮತ್ತು ರಾಮಾಚಾರಿ ಮದುವೆಯಾದ ಗುಟ್ಟು ಬಯಲಾಗುತ್ತಾ? ಈ ಬಾರಿ ರಾಮಾಚಾರಿ ತಪ್ಪಿಸಿಕೊಳ್ಳಲು ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.

  MORE
  GALLERIES