Ramachari: ಕಣ್ಣಿಲ್ಲದ ಚಾರುಗೆ ರಾಮಾಚಾರಿ ಬಗ್ಗೆ ನೂರಾರು ಕನಸು! ಆದರೆ ಮಾನ್ಯತಾ ಪ್ಲಾನ್ ಬೇರೇನೇ ಇದೆ!
ಕಣ್ಣು ಕಳೆದುಕೊಂಡು ರಾಮಾಚಾರಿ ಮನೆಯಲ್ಲಿರುವ ಚಾರು, ಅವನ ಬಗ್ಗೆ ನೂರಾರು ಕನಸು ಕಂಡಿದ್ದಾಳೆ. ಶಾಶ್ವತವಾಗಿ ಕಣ್ಣು ಕಾಣಲ್ಲ ಎಂದು ಗೊತ್ತಿಲ್ಲ. ಒಂದು ವಾರದಲ್ಲಿ ಕಣ್ಣು ಬರುತ್ತೆ. ಎಲ್ಲಾ ಸರಿ ಹೋಗುತ್ತೆ ಎಂದು ತಿಳಿದುಕೊಂಡಿದ್ದಾಳೆ. ಆದ್ರೆ ಆಕೆ ಅಮ್ಮ ಮಾನ್ಯತಾ ಮತ್ತೊಂದು ತಂತ್ರ ರೂಪಿಸಿದ್ದಾಳೆ!
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
2/ 8
ರಾಮಾಚಾರಿ ಮಾಡಿದ ಎಡವಟ್ಟಿನಿಂದ ಚಾರು ಕಣ್ಣ ಕಳೆದುಕೊಂಡಿದ್ದಾಳೆ.ಚಾರುಗೆ ಜೀವನ ಪೂರ್ತಿ ಕಣ್ಣ ಬರಲ್ಲ. ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾ
3/ 8
ಚಾರು ಮನೆಯಲ್ಲಿ ಸುಳ್ಳು ಹೇಳಿದ್ದಾಳೆ. ನಾನು ಪ್ರಾಜೆಕ್ಟ್ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದೇನೆ ಎಂದಿದ್ದಾಳೆ. ಆದ್ರೆ ಒಂದು ವಾರದ ಮಟ್ಟಿಗೆ ರಾಮಾಚಾರಿ ಮನೆಯಲ್ಲಿ ಇರಲು ಬಂದಿದ್ದಾಳೆ.
4/ 8
ಮನೆಯವರೆಲ್ಲಾ ಬೇಡ ಅಂದ್ರೂ, ರಾಮಾಚಾರಿ ಆಕೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದಾನೆ. ಆಕೆಯ ಸೇವೆ ಮಾಡುತ್ತಿದ್ದಾನೆ. ಚಾರು ತುಂಬಾ ಖುಷಿಯಾಗಿದ್ದಾಳೆ.
5/ 8
ರಾಮಾಚಾರಿಯನ್ನು ಪ್ರೀತಿ ಮಾಡ್ತಾ ಇರೋ ಚಾರು ಏನೇನೋ ಕನಸು ಕಾಣ್ತ ಇದ್ದಾಳೆ. ರಾಮಾಚಾರಿಗೆ ನೀರು ಹಾಕಿದ ಹಾಗೆ. ಅವನು ಜೊತೆ ಬೈಕ್ ನಲ್ಲಿ ಸುತ್ತಿದ ಹಾಗೆ, ಬೆಟ್ಟದಲ್ಲಿ ಎಂಜಾಯ್ ಮಾಡಿದ ಹಾಗೆ ಕನಸು ಕಾಣ್ತಾ ಇದ್ದಾಳೆ.
6/ 8
ಆದ್ರೆ ಚಾರುಗೆ ಶಾಶ್ವತವಾಗಿ ಕಣ್ಣು ಕಾಣಲ್ಲ ಎಂದು ಗೊತ್ತಿಲ್ಲ. ಒಂದು ವಾರದಲ್ಲಿ ಕಣ್ಣು ಬರುತ್ತೆ. ಎಲ್ಲಾ ಸರಿ ಹೋಗುತ್ತೆ ಎಂದು ತಿಳಿದುಕೊಂಡಿದ್ದಾಳೆ.
7/ 8
ಆದ್ರೆ ಮಾನ್ಯತಾ ಅಮ್ಮ ಚಾರುಳಿಗೆ ತನ್ನ ಅಣ್ಣನ ಮಗನ ಜೊತೆ ಮದುವೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕೆ ಹುಡುಗನನ್ನು ಮನೆಗೆ ಕರೆಸುತ್ತಿದ್ದಾಳೆ.
8/ 8
ಆದ್ರೆ ಮಾನ್ಯತಾ ಅಣ್ಣನ ಮಗ ಚಾರು ತಂಗಿಯನ್ನು ಪ್ರೀತಿ ಮಾಡ್ತಾ ಇದ್ದಾನೆ. ಅಂದ್ರೆ ಜೈ ಶಂಕರ್ ಅವರ ಎರಡನೇ ಹೆಂಡ್ತಿ ಮಗಳನ್ನು ಪ್ರೀತಿ ಮಾಡ್ತಾ ಇದ್ದಾನೆ.