Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ 'ರಾಮಾಚಾರಿ' ಸೀರಿಯಲ್ ನಾಯಕಿ 'ಚಾರು' ಅಂದ್ರೆ ಮೌನ ಗುಡ್ಡೆಮನೆ ಟ್ರೆಡಿಶನಲ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಸೂಪರ್ ಎಂದಿದ್ದಾರೆ. ಹಾಗಿದ್ರೆ ಚಾರು ಅಲಿಯಾಸ್ ಮೌನ ಹೇಗೆ ಕಾಣಿಸ್ತಾರೆ ಅಂತ ನೀವೂ ಒಮ್ಮೆ ನೋಡಿ...

First published:

 • 18

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.

  MORE
  GALLERIES

 • 28

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ. ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾಳೆ ಎನ್ನುತ್ತಿದ್ದಾರೆ.

  MORE
  GALLERIES

 • 38

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಧಾರಾವಾಹಿಯಲ್ಲಿ ಸದಾ ಮಾರ್ಡನ್ ಡ್ರೆಸ್ ಧರಿಸುವ ಮೌನ ಅವರು ಟ್ರೆಡಿಷನಲ್ ಡ್ರೆಸ್‍ನಲ್ಲೂ ಸೂಪರ್ ಆಗಿ ಕಾಣ್ತಾರೆ. ಸೀರೆಯಲ್ಲೂ ಸುಂದ್ರಿ ನಮ್ಮ ಚಾರು.

  MORE
  GALLERIES

 • 48

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಚಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ನೋಡಿ ಜನ ಚೆಂದ ಕಾಣ್ತಾ ಇದ್ದೀರಿ ಚಾರು ಮೇಡಂ. ಧಾರಾವಾಹಿಯಲ್ಲೂ ಇದೇ ರೀತಿ ಡ್ರೆಸ್ ಮಾಡ್ಕೊಳ್ಳಿ ಎಂದಿದ್ದಾರೆ.

  MORE
  GALLERIES

 • 58

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಮೌನ ಅವರಿಗೆ ಅವರ ತಾಯಿ ಅಂದ್ರೆ ತುಂಬಾ ಪ್ರೀತಿ. ಮೌನ ಅವರಿಗೆ ತಾಯಿ ಸದಾ ಬೆಂಬಲ ನೀಡ್ತಾರೆ. ತುಂಬಾ ಚಿಕ್ಕ ವಯಸ್ಸಿನಲ್ಲೇ ನಟನೆಗೆ ಇಳಿದಿದ್ದಾಳೆ ಎಂದು ಒಮ್ಮೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

  MORE
  GALLERIES

 • 68

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಸದ್ಯ ಧಾರಾವಾಹಿಯಲ್ಲಿ ಚಾರುಗೆ ಕೆಮಿಕಲ್ ಬಿದ್ದ ಕಾರಣ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾರೆ. ಒಂದು ವಾರ ರಾಮಾಚಾರಿ ಮನೆಯಲ್ಲಿದ್ದು ಬಂದಿದ್ದಾರೆ.

  MORE
  GALLERIES

 • 78

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಮಗಳು ಶಾಶ್ವತವಾಗಿ ಕಣ್ಣು ಕಳೆದುಕೊಂಡ ವಿಚಾರ ಮಾನ್ಯತಾಗೆ ಗೊತ್ತಾಗಿದೆ. ನನ್ನ ಮಗಳಿಗೆ ಏಕೆ ಈ ರೀತಿ ಶಿಕ್ಷೆ ಕೊಟ್ಟೆ ದೇವರೇ ಎಂದು ಕಣ್ಣೀರಿಟ್ಟಿದ್ದಾಳೆ.

  MORE
  GALLERIES

 • 88

  Actress Mouna: 'ಮೌನ'ವೇ ಸುಂದರ ಎಂದ ನಟಿ, ಟ್ರೆಡಿಶನಲ್ ಲುಕ್‌ನಲ್ಲಿ ಚಾರು ಸೂಪರ್!

  ಇನ್ನು ಚಾರು ರಾಮಾಚಾರಿಯನ್ನು ಪ್ರೀತಿ ಮಾಡ್ತಾ ಇದ್ದಾಳೆ. ರಾಮಾಚಾರಿ ಮಾತ್ರ ಒಪ್ಪಿಕೊಂಡಿಲ್ಲ. ಈಗ ರಾಮಾಚಾರಿಯಿಂದನೇ ಚಾರು ಕಣ್ಣು ಕಳೆದುಕೊಂಡಿದ್ದಾಳೆ.

  MORE
  GALLERIES