ಮೌನ ಅವರಿಗೆ 2 ರೀತಿಯ ಡ್ರೆಸ್‍ಗಳು ಮ್ಯಾಚ್ ಆಗುತ್ತವೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಆದ್ರೆ ಹೆಚ್ಚಾಗಿ ಸೀರೆ ಲುಕ್ ಚೆನ್ನಾಗಿ ಕಾಣುತ್ತೆ ಎಂದು ಹಲವರ ಅಭಿಪ್ರಾಯ. ಮೌನ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ರೀಲ್ಸ್ ಗಳನ್ನು ಶೇರ್ ಮಾಡ್ತಾ ಇರ್ತಾರೆ. ರಾಮಾಚಾರಿ ಹುಡುಗಿ ಎಲ್ಲರಿಗೂ ಅಚ್ಚು ಮೆಚ್ಚು.