ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
2/ 8
ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ. ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾರೆ ಎನ್ನುತ್ತಿದ್ದಾರೆ.
3/ 8
ಚಾರು ಸನ್ಯಾಸಿನಿ ರೀತಿ ಸೀರೆ ಉಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ.
4/ 8
ಏನ್ ಚಾರು ಮೇಡಂ ಸೀರಿಯಲ್ ಬಿಟ್ಟು, ಯಾವುದಾದ್ರೂ ಮಠ ಸೇರೋ ಪ್ಲ್ಯಾನ್ ಏನಾದ್ರೂ ಮಾಡಿದ್ರಾ ಎಂದು ಕೇಳಿದ್ದಾರೆ. ಇನ್ನು ಕೆಲವರು ಸೂಪರ್ ಎಂದು ಕಮೆಂಟ್ ಹಾಕಿದ್ದಾರೆ.
5/ 8
ಮೌನ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ ಮೌನ ಅವರು ತಮ್ಮ ಬಗ್ಗೆ ಅಪ್‍ಡೇಟ್ ನೀಡ್ತಾ ಇರ್ತಾರೆ.
6/ 8
ಸದ್ಯ ಧಾರಾವಾಹಿಯಲ್ಲಿ ಚಾರುಗೆ ಕೆಮಿಕಲ್ ಬಿದ್ದ ಕಾರಣ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಾರೆ. ಡಾಕ್ಟರ್ ಕಣ್ಣು ಬರುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಆಕೆ ಬೇಸರ ಮಾಡಿಕೊಂಡಿದ್ದಾಳೆ.
7/ 8
ಇನ್ನು ಚಾರು ಕಣ್ಣಿಗಾಗಿ ರಾಮಾಚಾರಿ ಆಕೆಯನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿನ ಪದ್ಧತಿಯಂತೆ ಚಾರು ಈ ರೀತಿ ಸೇರೆ ಉಟ್ಟಿದ್ದಾರೆ.
8/ 8
ಇನ್ನು ಚಾರು ರಾಮಾಚಾರಿಯನ್ನು ಪ್ರೀತಿ ಮಾಡ್ತಾ ಇದ್ದಾಳೆ. ರಾಮಾಚಾರಿ ಮಾತ್ರ ಒಪ್ಪಿಕೊಂಡಿಲ್ಲ. ಈಗ ರಾಮಾಚಾರಿಯಿಂದನೇ ಚಾರು ಕಣ್ಣು ಕಳೆದುಕೊಂಡಿದ್ದಾಳೆ.
First published:
18
Actress Mouna: ಸೀರಿಯಲ್ ಬಿಟ್ಟು ಸನ್ಯಾಸಿನಿಯಾದ್ರಾ ಚಾರು? ಆದ್ರೂ ಲುಕ್ ಸೂಪರ್ ಬಿಡಿ