ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.
2/ 8
ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ. ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾರೆ ಎನ್ನುತ್ತಿದ್ದಾರೆ. ಆದ್ರೆ ಈಗ ಚಾರು ಬದಲಾಗಿದ್ದಾರೆ.
3/ 8
ಮೌನ ಗುಡ್ಡೆಮನೆ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಫೋಟೋ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
4/ 8
ಸ್ಯಾಂಡಲ್‍ವುಡ್‍ಗೆ ಹೊಸ ನಟಿ ಸಿಕ್ಕರು, ಚಾರು ಮೇಡಂ ಸಿನಿಮಾ ಮಾಡಿ ಎಂದು ಜನ ಕಾಮೆಂಟ್ ಹಾಕ್ತಾ ಇದ್ದಾರೆ. ಮೌನ ಅವರನ್ನು ಇಷ್ಟ ಪಟ್ಟಿದ್ದಾರೆ.
5/ 8
ಸದ್ಯ ಧಾರಾವಾಹಿಯಲ್ಲಿ ಚಾರುಗೆ ಕೆಮಿಕಲ್ ಬಿದ್ದ ಕಾರಣ ಶಾಶ್ವತವಾಗಿ ಕಣ್ಣು ಕಳೆದುಕೊಂಡಿದ್ದಳು. ಈಗ ಕಣ್ಣು ವಾಪಸ್ ಬಂದಿದೆ. ಆದ್ರೆ ಕಣ್ಣು ಕಾಣ್ತಿಲ್ಲ ಎಂದು ಸುಳ್ಳು ಹೇಳ್ತಾ ಇದ್ದಾಳೆ.
6/ 8
ಚಾರು ರಾಮಾಚಾರಿಯನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ. ಕಣ್ಣು ಬಂದಿರುವ ವಿಚಾರ ಹೇಳಿದ್ರೆ, ರಾಮಾಚಾರಿ ತನ್ನಿಂದ ದೂರ ಹೋಗ್ತಾನೆ ಅನ್ನೋ ಭಯ ಅವಳಿಗೆ ಇದೆ.
7/ 8
ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೂಪರ್ ಹಿಟ್ ಆಗಿ ರನ್ ಆಗ್ತಿದೆ. TRPಯಲ್ಲೂ ಮುಂದಿದೆ. ಮುಂದೇನಾಗುತ್ತೆ ಅಂತ ಜನ ಕುತೂಹಲದಿಂದ ಧಾರಾವಾಹಿ ನೋಡ್ತಾರೆ.
8/ 8
ರಾಮಾಚಾರಿ ಚಾರು ಪ್ರೀತಿಯನ್ನು ಒಪ್ಪಿಕೊಳ್ತಾಳಾ? ರಾಮಾಚಾರಿ ಚಾರು ಪ್ರೀತಿಯನ್ನು ಒಪ್ಪಿಕೋ ಎಂದು ಅಭಿಮಾನಿಗಳು ಕಾಮೆಂಟ್ ಹಾಕ್ತಾರೆ.
First published:
18
Actress Mouna: ರಾಮಚಾರಿ ಚಾರು ಸೌಂದರ್ಯಕ್ಕೆ ಮೂಕವಿಸ್ಮಿತರಾದ ಹುಡುಗರು; ಹೊಸ ಫೋಟೋಗಳನ್ನ ನೋಡಿ