Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

ರಾಮಾಚಾರಿ ಧಾರಾವಾಹಿ ನಟಿ ಚಾರು ಅಂದ್ರೆ ಮೌನ ಗುಡ್ಡೆಮನೆ ಅವರು ಪಿಂಕ್ ಡ್ರೆಸ್ ಬ್ಯುಟಿಫುಲ್ ಆಗಿ ಕಾಣ್ತಾ ಇದ್ದಾರೆ. ನೀವೂ ನೋಡಿ ಫೋಟೋಗಳನ್ನು.

First published:

  • 18

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.

    MORE
    GALLERIES

  • 28

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ಈ ಧಾರಾವಾಹಿ ನಟಿ ಮೌನ ಅವರು ಪಿಂಕ್ ಡ್ರೆಸ್ ಹಾಕಿಕೊಂಡು ಮಿಂಚ್ತಾ ಇದ್ದಾರೆ. ಈ ಡ್ರೆಸ್ ಇವರಿಗೆ ಹೇಳಿ ಮಾಡಿಸದಂತೆ ಸೂಟ್ ಆಗಿದೆ. ಸಖತ್ ಆಗಿ ಕಾಣ್ತಾ ಇದ್ದಾರೆ.

    MORE
    GALLERIES

  • 38

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ಈ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ತುಂಬ ಚೆನ್ನಾಗಿ ಕಾಣ್ತಾ ಇದ್ದೀರಿ. ನೀವು ಗೊಂಬೆ ತರ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ಮೌನ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ ಮೌನ ಅವರು ತಮ್ಮ ಬಗ್ಗೆ ಅಪ್‍ಡೇಟ್ ನೀಡ್ತಾ ಇರ್ತಾರೆ.

    MORE
    GALLERIES

  • 58

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ. ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾರೆ ಎನ್ನುತ್ತಿದ್ದಾರೆ.

    MORE
    GALLERIES

  • 68

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ಧಾರಾವಾಹಿಯಲ್ಲಿ ಚಾರುಗೆ ಕಣ್ಣು ಹೋಗಿತ್ತು. ಆದ್ರೆ ಈಗ ವಾಪಸ್ ಬಂದಿದೆ. ಆದ್ರೆ ಕಣ್ಣು ಕಾಣಲ್ಲ ಎಂದು ಚಾರು ಸುಳ್ಳು ಹೇಳಿದ್ದಾಳೆ. ರಾಮಾಚಾರಿ ಪ್ರೀತಿ ಪಡೆಯುತ್ತಿದ್ದಾಳೆ.

    MORE
    GALLERIES

  • 78

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ಅಲ್ಲದೇ ಚಾರು ರಾಮಾಚಾರಿ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ. ಅವನ ಜೊತೆಯೇ ಬಾಳಬೇಕು ಎಂದುಕೊಂಡಿದ್ದಾಳೆ. ಆದ್ರೆ ಮಾನ್ಯತಾ ಬೇರೆ ಮದುವೆ ಮಾಡಲು ಗಂಡು ಹುಡುಕಿದ್ದಾಳೆ.

    MORE
    GALLERIES

  • 88

    Actress Mouna: ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು, ಮೌನ ಕ್ಯೂಟ್ ಫೋಟೋಸ್​

    ರಾಮಾಚಾರಿ ಧಾರಾವಾಹಿ ಹಿಂದಿಗೆ ಡಬ್ ಆಗಿದೆ. ಅಲ್ಲೂ ಕೂಡ ಪ್ರಸಾರವಾಗ್ತಿದೆ. ಅಲ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದೆ.

    MORE
    GALLERIES