Actress Mouna: ಜನ ಮೆಚ್ಚಿದ ಸ್ಟೈಲ್ ಐಕಾನ್ ಚಾರು, ನಟಿ ರಮ್ಯಾರಿಂದ ಅವಾರ್ಡ್ ಪಡೆದು ಫುಲ್ ಖುಷ್

ರಾಮಾಚಾರಿ, ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ.ಇದರಲ್ಲಿ ನಟಿಯಾಗಿರುವ ಚಾರು ಈ ವರ್ಷ ಅನುಬಂಧ ಅವಾರ್ಡ್ ನಲ್ಲಿ ನಟಿ ರಮ್ಯಾ ಅವರಿಂದ ಚಾರು ಜನ ಮೆಚ್ಚಿದ ಸ್ಟೈಲ್ ಐಕಾನ್ ಅವಾರ್ಡ್ ಪಡೆದಿದ್ದಾರೆ.

First published: