Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ರಾಮಾಚಾರಿ ಧಾರಾವಾಹಿಗೆ ಹೊಸ ನಟಿಯ ಎಂಟ್ರಿ ಆಗಿದೆ. ರಾಮಾಚಾರಿ ಅಣ್ಣ ಕೋದಂಡನ ಎರಡನೇ ಹೆಂಡ್ತಿಯಾಗಿ ಎಂಟ್ರಿ ಕೊಟ್ಟ ನಟಿ ಯಾರು ನೋಡಿ.

First published:

 • 18

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ಕಲರ್ಸ್ ಕನ್ನಡದಲ್ಲಿ ರಾತ್ರಿ 9ಗಂಟೆಗೆ ರಾಮಾಚಾರಿ ಧಾರಾವಾಹಿ ಪ್ರಸಾರವಾಗ್ತಿದೆ. ರಾಮಾಚಾರಿ ಚಾರುಳನ್ನು ಗುಟ್ಟಾಗಿ ಮದುವೆಯಾಗಿದ್ದಾನೆ. ಚಾರು ಹರಕೆಯಂತೆ ಆಕೆಯನ್ನು ಬೆಟ್ಟದ ಮಂಜಪ್ಪ ದೇವಾಲಯಕ್ಕೆಎತ್ತಿಕೊಂಡು ಹೋಗ್ತಾ ಇದ್ದಾನೆ. ಅಲ್ಲಿಗೆ ರಾಮಾಚಾರಿ ಕುಟುಂಬ ಬರುತ್ತೆ.

  MORE
  GALLERIES

 • 28

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ರಾಮಾಚಾರಿ ಹೆಂಡ್ತಿಯನ್ನು ಎತ್ತಿಕೊಂಡು ಬರುತ್ತಿದ್ದಾನೆ ಎಂದು ಯಾರೋ ಹೇಳ್ತಾರೆ. ಅದನ್ನು ಕೇಳಿ ರಾಮಾಚಾರಿ ಅಪ್ಪ ಮತ್ತು ಕುಟುಂಬದವರು ಶಾಕ್ ಆಗಿದ್ದಾರೆ. ನೋಡೋಣ ಎಂದು ಓಡಿ ಬರುತ್ತಾರೆ.

  MORE
  GALLERIES

 • 38

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ಆದ್ರೆ ರಾಮಾಚಾರಿ ಮನೆಯವರಿಗೆ ಮತ್ತೊಂದು ಶಾಕ್ ಕಾದಿತ್ತು. ಯಾಕಂದ್ರೆ ಅಲ್ಲಿ ರಾಮಾಚಾರಿ ಬದಲಿಗೆ ಕೋದಂಡ ಇದ್ದ. ಕೋದಂಡನ ಮೊದಲ ಹೆಂಡ್ತಿ ಅಪೂರ್ವ ಸತ್ತಿದ್ದಾಳೆ. ಅದಕ್ಕೆ ಕೋದಂಡ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾನೆ. ಹೆಂಡ್ತಿಯನ್ನು ಎತ್ತಿಕೊಂಡು ಬರುತ್ತಿದ್ದಾನೆ. ಅದನ್ನು ನೋಡಿ ಮನೆಯವರು ಶಾಕ್ ಆಗಿದ್ದಾರೆ.

  MORE
  GALLERIES

 • 48

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ಕೋದಂಡನ ಹೆಂಡ್ತಿಯಾಗಿ ನಟಿ ಐಶ್ವರ್ಯ ಸಾಲಿಮಠ ಎಂಟ್ರಿ ಆಗಿದೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಐಶ್ವರ್ಯ.

  MORE
  GALLERIES

 • 58

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ನಟಿ ಐಶ್ವರ್ಯ ಅವರು ರಾಜಾ ರಾಣಿ ಸೀಸನ್ 2 ನಲ್ಲಿ ಭಾಗವಹಿಸಿದ್ದರು. ತಮ್ಮ ಪತಿ ವಿನಯ್ ಜೊತೆ ಸ್ಪರ್ಧೆ ನೀಡಿದ್ದರು. ಫಿನಾಲೆವರೆಗೂ ಬಂದಿದ್ದರು.

  MORE
  GALLERIES

 • 68

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ಐಶ್ವರ್ಯ ಸಾಲಿಮಠ ಮತ್ತೆ ಕಿರುತೆರೆಗೆ ರೀ ಎಂಟ್ರಿ ಆಗಿದ್ದಾರೆ. ಕೋದಂಡನ ಹೆಂಡ್ತಿ ಪಾತ್ರದ ಮೂಲಕ ಬಂದಿದ್ದಾರೆ. ಆದ್ರೆ ಐಶ್ವರ್ಯ ಅವರನ್ನು ರಾಮಾಚಾರಿ ಮನೆಯವರು ಒಪ್ಪುತ್ತಿಲ್ಲ.

  MORE
  GALLERIES

 • 78

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ಗುಟ್ಟಾಗಿ ನಮ್ಮ ಮನೆ ಮರ್ಯಾದೆ ತೆಗೆದೆ ಎಂದು ಹೇಳುತ್ತಿದ್ದಾರೆ. ಹೆತ್ತ ತಂದೆ-ತಾಯಿಗೆ ಮರ್ಯಾದೆ ಕೊಡದೇ, ಆಶೀರ್ವಾದ ಪಡೆಯದೇ ಮದುವೆ ಆಗಿದ್ದೀಯಾ ನೀನು. ಮನೆಗೆ ಬರಬೇಡ ಎನ್ನುತ್ತಿದ್ದಾರೆ.

  MORE
  GALLERIES

 • 88

  Ramachari: ಗುಟ್ಟಾಗಿ ಮದುವೆಯಾದ ಕೋದಂಡ, ರಾಮಾಚಾರಿ ಸೀರಿಯಲ್‍ಗೆ ಹೊಸ ನಟಿ ಎಂಟ್ರಿ!

  ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ತಿದೆ. ಮತ್ತೆ ಧಾರಾವಾಹಿಗೆ ಹೊಸ ನಟಿ ಎಂಟ್ರಿ ಕೊಟ್ಟಿದ್ದು, ಈ ಪಾತ್ರ ಹೊಸತನ ಕೊಡುತ್ತಾ ನೋಡಬೇಕು.

  MORE
  GALLERIES