Raja Rani: ರಾಜಾ ರಾಣಿ ವೇದಿಕೆಯಲ್ಲಿ ಪ್ರಣಯ ರಾಜ ಶ್ರೀನಾಥ್ ಅವರ 50ನೇ ಮದುವೆ ವಾರ್ಷಿಕೋತ್ಸವ ಸಂಭ್ರಮ

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ರಾಜಾ ರಾಣಿ ಸೀಸನ್ 2 ಗ್ರ್ಯಾಂಡ್ ಫಿನಾಲೆ ನಾಳೆ ನಡಿಎಲಿದೆ. ಕಾರ್ಯಕ್ರಮಕ್ಕೆ ನಟ ಶ್ರೀನಾಥ್ ಮತ್ತು ಅವರ ಪತ್ನಿ ಗೀತಾ ಬಂದಿದ್ದಾರೆ. ಅವರ 50ನೇ ವಾರ್ಷಿಕೋತ್ಸವ ಸಂಭ್ರಮ ವೇದಿಯಲ್ಲಿ ಭರ್ಜರಿ ಆಗಿ ನಡೆದಿದೆ.

First published: