Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

ಅಪ್ಪ ನೋಡಿದ ಹುಡುಗ ನಂದನ್ ನನ್ನು ಮದುವೆ ಆಗಲ್ಲ ಅಂತಿದ್ದಾಳೆ ಪದ್ಮಿನಿ. ಈ ವಿಚಾರವಾಗಿ ನಂದನ್ ಗೆ ತುಂಬಾ ಬೇಸರವಾಗಿದೆ. ಪದ್ಮಿನಿ ಮದುವೆ ಬೇಡ ಎನ್ನಲು ಕಾರಣವೇನು ನೋಡಿ.

First published:

  • 18

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಕಲರ್ಸ್ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ಪುಣ್ಯವತಿ ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿ ಶುರುವಾದಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಗಿದೆ. ಪುಣ್ಯವತಿ ಧಾರಾವಾಹಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಮಂಡ್ಯ ಭಾಷೆ ಅಭಿಮಾನಿಗಳಿಗೆ ಹತ್ತಿರವಾಗಿದೆ.

    MORE
    GALLERIES

  • 28

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಈ ಧಾರಾವಾಹಿಯ ನಾಯಕಿ ಪದ್ಮಿನಿ. ಈಕೆಗೆ ಡ್ಯಾನ್ ಅಂದ್ರೆ ಪ್ರಾಣ. ಆದ್ರೆ ಮನೆಯಲ್ಲಿ ಪದ್ಮಿನಿ ಅಪ್ಪ ಭುಜಂಗಯ್ಯನಿದೆ ಡ್ಯಾನ್ಸ್ ಅಂದ್ರೆ ಇಷ್ಟ ಇಲ್ಲ. ಡ್ಯಾನ್ಸ್, ಹಾಡು ಸಹವಾಸಕ್ಕೆ ಹೋಗಬಾರದು ಎಂದು ಹೇಳಿದ್ದಾರೆ. ಈ ಧಾರಾವಾಹಿ ಶುರುವಾಗೋದೇ ಕುಣಿವ ಹಕ್ಕಿಗೆ ಮಾಂಗಲ್ಯ ಬಂಧನ ಎಂದು.

    MORE
    GALLERIES

  • 38

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಈ ಧಾರಾವಾಹಿಯ ನಾಯಕ ನಂದನ್. ಈತ ಅಮ್ಮಾಜಿ ಎನ್ನುವ ಶ್ರೀಮಂತ ಮನೆತನದ ಹುಡುಗ. ಇವನಿಗೆ ಪದ್ಮಿನಿ ಇಷ್ಟ ಆಗಿದ್ದಳು. ಮನೆಯಲ್ಲಿ ಹೇಳಿ, ಎಲ್ಲವೂ ಸರಿ ಹೋಗಿ ಮದುವೆ ತನಕ ಬಂದಿದ್ದಾರೆ.

    MORE
    GALLERIES

  • 48

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಭುಜಂಗಯ್ಯ ಪದ್ಮಿನಿ ಮದುವೆ ಮಾಡಲು ಇರೋ ಹೊಲ, ಮನೆ ಅಡವಿಟ್ಟಿದ್ದಾನೆ. ಇದು ಪದ್ಮಿನಿಗೆ ಗೊತ್ತಾಗಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ನನ್ನಿಂದ ಅಪ್ಪನ ಹೊಲ, ಮನೆ ಎಲ್ಲ ಹೋಗುತ್ತೆ ಎಂದು ಬೇಸರ ಮಾಡಿಕೊಂಡಿದ್ದಾಳೆ.

    MORE
    GALLERIES

  • 58

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಪದ್ಮಿನಿ, ನಾನು-ನೀವು ಈ ಜನುಮದಲ್ಲಿ ಒಂದಾಗಲು ಸಾಧ್ಯವಿಲ್ಲ. ಈ ಮದುವೆ ನಡೆಯೋದಿಲ್ಲ. ನಿಲ್ಲಿಸಿ ಬಿಡಿ ಇದೆನೆಲ್ಲಾ ಎಂದು ನಂದನ್ ಬಳಿ ಹೇಳ್ತಾ ಇದ್ದಾಳೆ. ಕ್ಷಮಿಸಿ ನಂದನ್ ಅವರೇ. ನಾನು ಏನು ಮಾಡಲಿ ನನಗೆ ಬೇರೆ ದಾರಿ ಇಲ್ಲ ಎಂದು ಮನಸ್ಸಿನಲ್ಲಿ ಹೇಳಿಕೊಳ್ತಾ ಇದ್ದಾಳೆ.

    MORE
    GALLERIES

  • 68

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ನಂದನ್‍ಗೆ ಪದ್ಮಿನಿ ಅಂದ್ರೆ ತುಂಬಾ ಇಷ್ಟ. ಈಗ ಪದ್ಮಿನಿ ಮದುವೆ ಬೇಡ ಅಂತಿದ್ದಾಳೆ. ಪದ್ಮಿನಿ ಯಾಕೆ ಹುಚ್ಚುಚ್ಚಾಗಿ ಮಾತನಾಡ್ತಾ ಇದೀಯಾ? ಮದುವೆ ನಿಲ್ಲಿಸೋ ಮಾತು ಹೇಳಬೇಡ. ನನಗೆ ಕೇಳೋಕೆ ಆಗ್ತಾ ಇಲ್ಲ ಎಂದು ಹೇಳ್ತಿದ್ದಾನೆ.

    MORE
    GALLERIES

  • 78

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಸರಿಯಾಗಿ ಕೇಳಿಸಿಕೊಳ್ಳಿ. ಈ ಮದುವೆ ನಡೆಯಬಾರದು. ನಾನು ನಿಮ್ಮನ್ನು ಮದುವೆ ಆಗೋಕೆ ಆಗಲ್ಲ ಎಂದು ಪದ್ಮಿನಿ ಖಡಕ್ ಆಗಿ ನಂದನ್ ಗೆ ಹೇಳಿಬಿಟ್ಟಿದ್ದಾಳೆ.

    MORE
    GALLERIES

  • 88

    Punyavathi: ಈ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ಪದ್ಮಿನಿ, ನಂದನ್ ಕಣ್ಣೀರು!

    ಈ ಮದುವೆಯಾದ್ರೆ, ತನ್ನ ಅಪ್ಪ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತೆ. ನನ್ನಿಂದ ಕಷ್ಟ ಪಡ್ತಾರೆ. ನನಗೆ ಈ ಸಂಬಂಧ ಬೇಡ ಎಂದು ಪದ್ಮಿನಿ ನಿರ್ಧಾರ ಮಾಡಿದ್ದಾಳೆ. ಪದ್ಮಿನಿ-ನಂದನ್ ಮದುವೆ ಆಗುತ್ತಾ? ಇಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಪುಣ್ಯವತಿ ಸೀರಿಯಲ್ ನೋಡಬೇಕು.

    MORE
    GALLERIES