Punyavathi: ಪದ್ಮಿನಿ ಡ್ಯಾನ್ಸ್ ಮಾಡೋ ವಿಚಾರ ಅಪ್ಪನಿಗೆ ಗೊತ್ತಾಗುತ್ತಾ? 'ಪುಣ್ಯವತಿ' ಮುಂದಿನ ಕಥೆ ಏನು?

ಮನೆಯಲ್ಲಿ ಅಪ್ಪ ಇಲ್ಲದ ವೇಳೆ ಪದ್ಮಿನಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಾ ಇದ್ದಾಳೆ. ಅಷ್ಟರಲ್ಲಿ ಅಪ್ಪ ಬಂದಿದ್ದಾರೆ! ಪದ್ಮಿನಿ ಗುಟ್ಟಾಗಿ ಡ್ಯಾನ್ಸ್‌ಗೆ ಸೇರಿದ್ದು ಅಪ್ಪನಿಗೆ ಗೊತ್ತಾಗುತ್ತಾ? ಅವರು ಸುಮ್ನೆ ಇರ್ತಾರಾ? ಎಲ್ಲವನ್ನೂ ನೋಡಲು 'ಪುಣ್ಯವತಿ' ಧಾರಾವಾಹಿ ನೋಡಬೇಕು...

First published: