Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

ಮನೆಗೆ ಬಂದ ತಾರಿಣಿಯನ್ನು ವೆಲ್ ಕಮ್ ಮಾಡಲು ಮನೆಯಲ್ಲಿ ಯಾರು ಇಲ್ಲ. ಅದಕ್ಕೆ ಸಿದ್ಧಾಂತ್ ಎಲ್ಲಾ ತಯಾರಿ ನಡೆಸುತ್ತಿದ್ದಾನೆ.

First published:

 • 18

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  MORE
  GALLERIES

 • 28

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ತಾರಿಣಿಯ ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ.

  MORE
  GALLERIES

 • 38

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ಸಿದ್ಧಾಂತ್ ಆಸ್ಟ್ರೇಲಿಯಾಗೆ ಹೋಗುವುದನ್ನು ಬಿಟ್ಟು ತಾರಿಣಿಗಾಗಿ ವಾಪಸ್ ಬಂದಿದ್ದಾನೆ. ತಾರಿಣಿ ಪ್ರೀತಿ ಅವನನ್ನು ವಿದೇಶಕ್ಕೆ ಹೋಗಲು ಬಿಟ್ಟಿಲ್ಲ. ಸಿದ್ಧಾಂತ್‍ನನ್ನು ಮದುವೆಯಾಗಿರುವುದಕ್ಕಿ ತಾರಿಣಿ ತುಂಬಾ ಖುಷಿಯಾಗಿದ್ದಾಳೆ.

  MORE
  GALLERIES

 • 48

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ಮನೆಗೆ ಬಂದ ತಾರಿಣಿಯನ್ನು ವೆಲ್ ಕಮ್ ಮಾಡಲು ಮನೆಯಲ್ಲಿ ಯಾರು ಇಲ್ಲ. ಅದಕ್ಕೆ ಸಿದ್ಧಾಂತ್ ಎಲ್ಲಾ ತಯಾರಿ ನಡೆಸುತ್ತಿದ್ದಾನೆ. ಚೆಂಬಿಗೆ ಅಕ್ಕಿಯನ್ನು ಅಕ್ಕಿ, ಬೆಲ್ಲವನ್ನು ಹುಡುಕಿ ತಾರಿಣಿಯನ್ನು ಮನೆ ತುಂಬಿಸಿಕೊಳ್ಳಲು ರೆಡಿಯಾಗಿದ್ದಾರೆ.

  MORE
  GALLERIES

 • 58

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ನಮ್ಮ ಮದುವೆಯಿಂದ ಬೇರೆಯವರಿಗೆಲ್ಲಾ ಕೋಪ ಇರಬಹುದು. ಆದ್ರೆ ನನ್ನ ಮುದ್ದು ಹೆಂಡ್ತಿಯನ್ನು ಹಾಗೆ ಕರೆದುಕೊಂಡು ಹೋಗಲ್ಲ. ನಿನ್ನ ಮೇಲೆ ಅಳತೆ ಮಾಡಲು ಆಗದಷ್ಟು ಪ್ರೀತಿ ನನಗೆ ಇದೆ ಎಂದು ಸಿದ್ದು ತಾರಿಣಿಗೆ ಹೇಳಿದ್ದಾರೆ.

  MORE
  GALLERIES

 • 68

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ಮೊದಲ ಬಾರಿ ಮನೆಗೆ ಬರ್ತಾ ಇದೆಯಾ, ನೀನು ಸುಮ್ನೆ ಬಂದ್ರೆ ಆ ಗಿಲ್ಟ್ ನನಗೆ ಲೈಫ್ ಲಾಂಗ್ ಕಾಡುತ್ತೆ ಎಂದು ಸಿದ್ಧಾಂತ್ ತಾರಿಣಿಯನ್ನು ಮನೆ ತುಂಬಿಸಿಕೊಳ್ಳಲು ತಾನೇ ಎಲ್ಲಾ ತಯಾರಿ ನಡೆಸಿದ್ದಾನೆ.

  MORE
  GALLERIES

 • 78

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ನಮ್ಮನೆ ದೀಪಕ್ಕೆ ಈ ದೀಪ ವೆಲ್‍ಕಮ್ ಮಾಡ್ತಾ ಇದೆ ಎಂದು ಸಿದ್ಧಾಂತ್ ಆರತಿ ಬೆಳಗಿ ತಾರಿಣಿಯನ್ನು ಸ್ವಾಗತ ಮಾಡಿದ್ದಾನೆ. ಮನೆ ತುಂಬಿಸಿಕೊಂಡಿದ್ದಾರೆ. ತಾರಿಣಿ ಸಿದ್ಧಾಂತ್ ಪ್ರೀತಿಯಲ್ಲಿ ಕಳೆದು ಹೋಗಿದ್ದಾಳೆ.

  MORE
  GALLERIES

 • 88

  Olavina Nildana: ಪತ್ನಿಯನ್ನು ಆರತಿ ಬೆಳಗಿ ತಾನೇ ವೆಲ್‍ಕಮ್ ಮಾಡಿದ ಸಿದ್ಧಾಂತ್, ಪತಿ ಪ್ರೀತಿ ಕಂಡು ತಾರಿಣಿ ಫುಲ್ ಖುಷ್!

  ಒಲವಿನ ನಿಲ್ದಾಣ ಧಾರಾವಾಹಿ ಟ್ವಿಸ್ಟ್ ಪಡೆದುಕೊಂಡಿದೆ. ತಾರಿಣಿ ಮನೆಯವರಿಗೂ ಸಿದ್ಧಾಂತ್ ಅಮ್ಮ ನಿರುಪಮಾಗೂ ಮೊದಲಿನಿಂದ ದ್ವೇಷ ಇದೆ. ಅದು ಈಗ ಗೊತ್ತಾಗಿದೆ. ಅದಕ್ಕೆ ನಿರೂಪಮಾ ತಾರಿಣಿ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.

  MORE
  GALLERIES