Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ.

First published:

 • 18

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  MORE
  GALLERIES

 • 28

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಮದುವೆ ಮನೆಯಿಂದ ತಾರಿಣಿಯನ್ನು ಅವರ ತಾತಾ ಎದೆ ನೋವು ಎಂದು ಕೆರೆದುಕೊಂಡು ಬರುತ್ತಾನೆ. ಸೀದಾ ಆಕೆಯನ್ನು ವಿಮಾನ ನಿಲ್ದಾದಕ್ಕೆ ಕರೆದುಕೊಂಡು ಬರುತ್ತಾನೆ. ಸಿದ್ಧಾಂತ್ ಜೊತೆ ನೀನು ಮದುವೆಯಾಗುವುದು ಒಳ್ಳೆಯದು ಎಂದು ಹೇಳ್ತಾನೆ. ತಾರಿಣಿಯೂ ಓಕೆ ಎನ್ನುತ್ತಾನೆ.

  MORE
  GALLERIES

 • 38

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಆದ್ರೆ ತಾರಿಣಿ ವಿಮಾನನಿಲ್ದಾಣಕ್ಕೆ ಬರುವುದರೊಳಗೆ ಫ್ಲೈಟ್ ಹೊರಟಿರುತ್ತೆ. ಅದಕ್ಕೆ ತಾರಿಣಿ ಸಿದ್ಧಾಂತ್ ಎಂದು ತುಂಬಾ ಅಳುತ್ತಾಳೆ. ಮನೆಗೆ ಹೋಗೋಣ ಬಾ ಎಂದು ತಾತಾ ಕರೆದುಕೊಂಡು ಹೋಗ್ತಾ ಇರ್ತಾರೆ. ಅಷ್ಟರಲ್ಲಿ ಸಿದ್ಧಾಂತ್ ಬರುತ್ತಾನೆ.

  MORE
  GALLERIES

 • 48

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ತಾರಿಣಿ ಮನೆಗೆ ಬರ್ತಾ ಇದ್ದಾಳೆ ಎಂದು ಮನೆಯಲ್ಲಿ ಪಾಲಾಕ್ಷ ಮತ್ತು ಅವರ ಅಪ್ಪ-ಅಮ್ಮ ಧೀರಜ್ ಜೊತೆ ಮದುವೆ ಮಾಡೋಣ ಎಂದು ಎಲ್ಲಾ ಪ್ಲ್ಯಾನ್ ಮಾಡಿರುತ್ತಾಳೆ. ಅದಕ್ಕೆ ಎಲ್ಲ ತಯಾರಿ ನಡೆಸಿದ್ದಾರೆ.

  MORE
  GALLERIES

 • 58

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಆದ್ರೆ ಸಿದ್ಧಾಂತ್ ಆಸ್ಟ್ರೇಲಿಯಾಗೆ ಹೋಗುವುದನ್ನು ಬಿಟ್ಟು ತಾರಿಣಿಗಾಗಿ ವಾಪಸ್ ಬಂದಿದ್ದಾನೆ. ತಾರಿಣಿ ಪ್ರೀತಿ ಅವನ್ನನು ವಿದೇಶಕ್ಕೆ ಹೋಗಲು ಬಿಟ್ಟಿಲ್ಲ. ಸಿದ್ಧಾಂತ್‍ನನ್ನು ನೋಡಿ ತಾರಿಣಿ ತುಂಬಾ ಖುಷಿಯಾಗಿದ್ದಾಳೆ.

  MORE
  GALLERIES

 • 68

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ.

  MORE
  GALLERIES

 • 78

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಸಿದ್ಧಾಂತ್ ಮನೆಯ ಕಷ್ಟ ನಿವಾರಿಸಲು ಎಂದು ಆಸ್ಟ್ರೇಲಿಯಾ ಕೆಲಸಕ್ಕೆ ಹೊರಟಿದ. ಈಗ ನೋಡಿದ್ರೆ ಕೆಲಸ ಬಿಟ್ಟಿದ್ದಾನೆ. ಇದು ಮನೆಯವರಿಗೆ ಶಾಕ್ ನ ವಿಚಾರವಾದ್ರೆ, ಸಿದ್ಧಾಂತ್-ತಾರಿಣಿ ಮದುವೆ ದೊಡ್ಡ ಆಘಾತವನ್ನುಂಟು ಮಾಡಬಹುದು.

  MORE
  GALLERIES

 • 88

  Olavina Nildana: ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ ಸಿದ್ಧಾಂತ್, ಮುಂದಿದ್ಯಾ ಮಾರಿಹಬ್ಬ?

  ಅಲ್ಲದೇ ಧೀರಜ್ ತಾರಿಣಿಯನ್ನು ಮದುವೆಯಾಗಿ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡಿದ್ದ. ಅದು ಆಗಿಲ್ಲ. ಅದಕ್ಕೆ ಸಿದ್ಧಾಂತ್ ಮೇಲೆ ತುಂಬಾ ಕೋಪ ಇದೆ. ಅವರ ಮೇಲೆ ಅಟ್ಯಾಕ್ ಮಾಡಬಹುದು. ಒಂದು ಕಡೆ ಮನೆಯವರು, ಇನ್ನೊಂದು ಕಡೆ ಧೀರಕ್ ಗ್ಯಾಂಗ್. ಎರಡನ್ನೂ ಸಿದ್ಧಾಂತ್ ಹೇಗೆ ನಿಭಾಯಿಸುತ್ತಾನೆ ಅಂತ ನೋಡಬೇಕು.

  MORE
  GALLERIES