Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

ಒಲವಿನ ನಿಲ್ದಾಣ ಧಾರಾವಾಹಿಯ ಸಿದ್ಧಾಂತ್-ತಾರಿಣಿ ಜೊತೆ ಡಿನ್ನರ್ ಮಾಡುವ ಅವಕಾಶ. ಈ ರೀತಿ ಮಾಡಿ ಅಷ್ಟೇ.

First published:

  • 18

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 28

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ತಾರಿಣಿಯ ತಾತಾ ಮುಂದೆ ನಿಂತು, ದೇವಸ್ಥಾನದಲ್ಲಿ ತಾರಿಣಿ-ಸಿದ್ಧಾಂತ್ ಮದುವೆ ಮಾಡಿಸಿದ್ದಾರೆ. ಸಿದ್ಧಾಂತ್ ಕೊನೆಗೂ ತಾರಿಣಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಅಂದುಕೊಂಡಂತೆ ಮದುವೆಯಾಗಿದೆ.

    MORE
    GALLERIES

  • 38

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ಒಲವಿನ ನಿಲ್ದಾಣ ಧಾರಾವಾಹಿ ಟೀಂ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಜೊತೆಗೆ ಬಿಗ್ ಆಫರ್ ನೀಡಿದೆ, ಇದನ್ನು ಕೇಳಿದ್ರೆ ನೀವು ಖುಷಿ ಆಗ್ತೀರಿ. ಒಂದು ಸಲ ಟ್ರೈ ಮಾಡ್ತೀರಿ.

    MORE
    GALLERIES

  • 48

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ನಿಮ್ಮ ಪ್ರೇಮ ವಿವಾಹದ ಕತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ, 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ ಗಳಿಸಿ ಎಂದು ಕಲರ್ಸ್ ಕನ್ನಡ ವಾಹಿನಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದೆ.

    MORE
    GALLERIES

  • 58

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ನಿಮಗೆ ಪ್ರೇಮ ಉಂಟಾದ ಕ್ಷಣ, ಸನ್ನಿವೇಶ, ಪ್ರೇಮಿಗಳಾಗಿ ನಿಮ್ಮ ಒಡನಾಟ - ಒದ್ದಾಟ, ಮದುವೆಯಾಗಲು ಪರದಾಡಿದ್ದು, ತಡೆಗಳನ್ನು ಮೀರಿ ಗೆದ್ದಿದ್ದು - ಈ ಎಲ್ಲವನ್ನೂ ಬರಹದಲ್ಲಿ ಪೋಣಿಸಿ ನಿಮ್ಮಿಬ್ಬರ ಫೋಟೋ ಜೊತೆ ಅಪ್ಲೋಡ್ ಮಾಡಿ. @colorskannadaಕ್ಕೆ ಟ್ಯಾಗ್ ಮಾಡಲು, #NammaOlavinaNildana ಹಾಕಲು ಮರೆಯಬೇಡಿ

    MORE
    GALLERIES

  • 68

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ಸಿದ್ಧಾಂತ್ ಆಸ್ಟ್ರೇಲಿಯಾಗೆ ಹೋಗುವುದನ್ನು ಬಿಟ್ಟು ತಾರಿಣಿಗಾಗಿ ವಾಪಸ್ ಬಂದಿದ್ದಾನೆ. ತಾರಿಣಿ ಪ್ರೀತಿ ಅವನ್ನನು ವಿದೇಶಕ್ಕೆ ಹೋಗಲು ಬಿಟ್ಟಿಲ್ಲ. ಸಿದ್ಧಾಂತ್‍ನನ್ನು ನೋಡಿ ತಾರಿಣಿ ತುಂಬಾ ಖುಷಿಯಾಗಿದ್ದಾಳೆ.

    MORE
    GALLERIES

  • 78

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ಸಿದ್ಧಾಂತ್ ಮನೆಯ ಕಷ್ಟ ನಿವಾರಿಸಲು ಎಂದು ಆಸ್ಟ್ರೇಲಿಯಾ ಕೆಲಸಕ್ಕೆ ಹೊರಟಿದ್ದ. ಈಗ ನೋಡಿದ್ರೆ ಕೆಲಸ ಬಿಟ್ಟಿದ್ದಾನೆ. ಇದು ಮನೆಯವರಿಗೆ ಶಾಕ್ ನ ವಿಚಾರವಾದ್ರೆ, ಸಿದ್ಧಾಂತ್-ತಾರಿಣಿ ಮದುವೆ ದೊಡ್ಡ ಆಘಾತವನ್ನುಂಟು ಮಾಡಬಹುದು.

    MORE
    GALLERIES

  • 88

    Olavina Nildana: 'ಒಲವಿನ ನಿಲ್ದಾಣ' ನಟ-ನಟಿಯರ ಜೊತೆ ಡಿನ್ನರ್ ಮಾಡುವ ಅವಕಾಶ, ಏನ್ ಮಾಡಬೇಕು ಗೊತ್ತಾ?

    ತಾರಿಣಿ-ಸಿದ್ಧಾಂತ್ ಮದುವೆಯಾಗಿ ತಾರಿಣಿ ಮನೆಗ ಬಂದಿದ್ದಾರೆ. ಅದನ್ನು ನೋಡಿ ಶಾಕ್ ಆಗಿದ್ದಾರೆ. ಧೀರಜ್ ಸಿದ್ಧಾಂತ್ ಗೆ ಹೊಡೆಯಲು ಹೋಗ್ತಾನೆ. ಆಗ ತಾರಿಣಿ ತಡೆಯುತ್ತಾಳೆ. ಉಮಾ ತಾರಿಣಿಗೆ ಹೊಡೆಯಲು ಬರ್ತಾಳೆ. ಆಗ ಸಿದ್ದು ತಡೆಯುತ್ತಾನೆ. ಧಾರಾವಾಹಿ ಏನೇನು ಟ್ವಿಸ್ಟ್ ಪಡೆದುಕೊಳ್ತಿದೆ.

    MORE
    GALLERIES