Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ಸಿದ್ಧಾಂತ್ ಮತ್ತು ತಾರಿಣಿ ಮದುವೆ ಆಗಿ ಬಂದಿದ್ದಾರೆ! ಇದು ನಿಜಾನಾ, ಸುಳ್ಳಾ ಎಂದು ಅಭಿಮಾನಿಗಳು ಕೇಳ್ತಾ ಇದ್ದಾರೆ.

First published:

  • 18

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಒಲವಿನ ನಿಲ್ದಾಣ ಧಾರಾವಾಹಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಮೇಲಿನ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ.

    MORE
    GALLERIES

  • 28

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ನಟಿ ತಾರಿಣಿಯನ್ನು ಮೊದಲು ಸಿದ್ಧಾಂತ್ ಇಷ್ಟ ಪಡ್ತಿದ್ದ. ತಾರಿಣಿ ಸಹ ಇಷ್ಟ ಪಡುತ್ತಿದ್ದಳು. ಆದ್ರೆ ಇಬ್ಬರ ಮನೆಯವರ ಮುನಿಸು ಇವರ ಪ್ರೀತಿಯನ್ನು ದೂರ ಮಾಡಿದೆ. ತಾರಿಣಿಗೆ ಧೀರಜ್ ಜೊತೆ ಮದುವೆ ಫಿಕ್ಸ್ ಆಗಿದೆ. ಆದ್ರೆ ತಾರಿಣಿ ಸಿದ್ಧಾಂತ್ ನನ್ನು ಪ್ರೀತಿ ಮಾಡ್ತಾ ಇದ್ದಳು.

    MORE
    GALLERIES

  • 38

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ಈಗ ನೋಡಿದ್ರೆ ತಾರಿಣಿ ಮತ್ತು ಸಿದ್ಧಾಂತ್ ಮದುವೆ ಆಗಿ ಬಂದಿದ್ದಾರೆ. ಇದ್ದಕ್ಕಿದ್ದ ಹಾಗೇ ಇವರು ಮದುವೆ ಆಗಿ ಬಂದಿರೋದನ್ನು ನಂಬೋಕೆ ಆಗ್ತಾ ಇಲ್ಲ.

    MORE
    GALLERIES

  • 48

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ತಾರಿಣಿ ಸಿದ್ಧಾಂತ್‍ನನ್ನು ಪ್ರೀತಿ ಮಾಡ್ತಾ ಇದ್ದಳು. ಅದನ್ನು ಹೇಳಿಕೊಳ್ಳೋಣ ಎಂದು ಅವನ ಮುಂದೆ ಬಂದಿದ್ದಳು. ಆದ್ರೆ ಸಿದ್ದು ತನಗೆ ಜಾಬ್ ಸಿಕ್ಕಿದೆ. ಆಸ್ಟ್ರೇಲಿಯಾಗೆ ಹೋಗ್ತೀನಿ ಎಂದು ಹೇಳ್ತಾನೆ. ಅದಕ್ಕೆ ತಾರಿಣಿ ತನ್ನ ಪ್ರೀತಿ ಮುಚ್ಚಿಟ್ಟು ಹೋಗಿರುತ್ತಾಳೆ.

    MORE
    GALLERIES

  • 58

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ಸಿದ್ಧಾಂತ್ ನನಗೆ ಸಿಗಲ್ಲ ಎಂದು ಗೊತ್ತಾಗಿ, ತಾರಿಣಿ ತುಂಬಾ ಬೇಸರ ಮಾಡಿಕೊಂಡಿದ್ದಳು. ದೇವರು ಗಣಪನ ಬಳಿ ಕಣ್ಣೀರು ಹಾಕಿದ್ದಳು. ಧೀರಜ್ ನನ್ನೇ ಮದುವೆ ಆಗಿ ಬಿಡ್ತೀನಿ ಎಂದುಕೊಂಡಿದ್ದಳು.

    MORE
    GALLERIES

  • 68

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ಬೇಸರದಲ್ಲಿ ಮಲಗಿದ್ದ ತಾರಿಣಿಗೆ ಸಿದ್ದು ಕಾಲ್ ಮಾಡಿ, ನಾಳೆ ಬೆಳಗ್ಗೆ ನಿನ್ನನ್ನು ಭೇಟಿಯಾಗಬೇಕು. ದೇವಸ್ಥಾನದ ಬಳಿ ಬಾ ಎಂದಿದ್ದಾನೆ. ಅದಕ್ಕೆ ತಾರಿಣಿ ಒಪ್ಪಿದ್ದಾಳೆ.

    MORE
    GALLERIES

  • 78

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ನೋಡಿದ್ರೆ ಬೆಳಗ್ಗೆ ಇಬ್ಬರು ಮದುವೆ ಡ್ರೆಸ್‍ನಲ್ಲಿ ಇದ್ದಾರೆ. ಮದುವೇ ಆಗಿ ಧೀರಜ್ ಬಳಿ ಬಂದಿದ್ದಾರೆ. ನಾನು-ತಾರಿಣಿ ಮದುವೆ ಆಗಿದ್ದೇವೆ ಎಂದು ಸಿದ್ಧಾಂತ್ ಹೇಳಿದ್ದಾನೆ.

    MORE
    GALLERIES

  • 88

    Olavina Nildana: ಸಿದ್ಧಾಂತ್-ತಾರಿಣಿ ಮದುವೆ ಆಗೇ ಹೋಯ್ತಾ? ಇದು ಕನಸಾ, ನನಸಾ?

    ಸಿದ್ದು-ತಾರಿಣಿ ಮದುವೆ ಆಗಿದ್ದು ನಿಜಾನಾ? ಕನಸಾ? ಏನಾಗಿದೆ ಅಂತ ನೋಡೋಕೆ ಇವತ್ತಿನ ಸಂಚಿಕೆಯನ್ನು ನೋಡಬೇಕು. ಒಲವಿನ ನಿಲ್ದಾಣದಲ್ಲಿ ತೀವ್ರ ಕುತೂಹಲ ಹುಟ್ಟಿದೆ.

    MORE
    GALLERIES