ಹಸಿರು ಎಂದಾಕ್ಷಣ ನೆನಪಾಗೋದು ಭೂತಾಯಿ. ಅದಕ್ಕೆ ಸಹನೆಗೆ ಹೆಣ್ಣನ್ನು ಭೂತಾಯಿಗೆ ಹೋಲಿಸುತ್ತಾರೆ. ನಿನ್ನನ್ನು ನೋಡಿದಾಗ ನನಗೆ ಆಗುವ ಸಂತೋಷ, ಸಮಾಧಾನ, ನಿನ್ನ ಜೊತೆ ಇದ್ದಾಗ ಆ ತಾಳ್ಮ, ಎಲ್ಲದಕ್ಕೂ ಈ ಹಸಿರ ಬಣ್ಣ ಸಿಂಬಲ್. ನಮ್ಮ ಜೀವನ ಕೂಡ ಈ ರೀತಿ ಹಸಿರಾಗಿರಲಿ ಎನ್ನುವುದ ನನ್ನ ಆಸೆ ಎಂದು ಸಿದ್ದು ಹೇಳಿದ್ದಾನೆ.