Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

ಒಲವಿನ ನಿಲ್ದಾಣ ಧಾರಾವಾಹಿ ನಟಿ ತಾರಿಣಿಯ ಹೊಸ ಲುಕ್ ನೋಡಿ, ಫೋಟೋಗಳನ್ನು ನೋಡಿದ ಅಭಿಮಾನಿಗಳು ಸೋ ಕ್ಯೂಟ್ ಎಂದಿದ್ದಾರೆ.

First published:

  • 18

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಕಲರ್ಸ್ ಕನ್ನಡದಲ್ಲಿ ಸಂಜೆ 6 ಗಂಟೆಗೆ ಪ್ರಸಾರ ಆಗ್ತಾ ಇರೋ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ನಟಿ ತಾರಿಣಿ ತುಂಬಾ ಇಷ್ಟ ಆಗಿದ್ದಾಳೆ.

    MORE
    GALLERIES

  • 28

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಧಾರಾವಾಹಿಯಲ್ಲಿ ತಾರಿಣಿಯ ಮುಗ್ಧತೆ. ಆಕೆಗೆ ಮನೆಯವರ ಮೇಲಿರುವ ಗೌರವ, ಸಿದ್ಧಾಂತ್ ಮೇಲಿನ ಪ್ರೀತಿ. ಅಯ್ಯೋ ಎಷ್ಟು ಒಳ್ಳೆ ಹುಡುಗಿಯೆಪ್ಪಾ ಎನ್ನಿಸಿಕೊಂಡಿದ್ದಾಳೆ ಅಭಿಮಾನಿಗಳಿಂದ.

    MORE
    GALLERIES

  • 38

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಧಾರಾವಾಹಿಯಲ್ಲಿ ತಾರಿಣಿ ಸದಾ ಟ್ರೆಡಿಷನಲ್ ಡ್ರೆಸ್ ಹಾಕ್ತಾಳೆ. ಅದಕ್ಕೆ ತಕ್ಕಂತೆ ಮೇಕಪ್ ಮಾಡಿಕೊಳ್ತಾಳೆ. ಆದ್ರೆ ಈಗ ಹೈಸ್ಕೂಲ್ ಹುಡಗಿ ತರ ಇರೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 48

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಅಮಿತಾ ಅವರು 2 ಜುಟ್ಟು ಹಾಕಿಕೊಂಡು, ಸ್ಕರ್ಟ್ ಹಾಕಿಕೊಂಡು, ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ನೀವು ಎಷ್ಟನೇ ಕ್ಲಾಸ್ ಎಂದು ಅಭಿಮಾನಿಗಳು ಕೇಳಿದ್ದಾರೆ.

    MORE
    GALLERIES

  • 58

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ತಾರಿಣಿಯ ನಿಜವಾದ ಹೆಸರು ಅಮಿತಾ ಕುಲಾಲ್. ಕರಾವಳಿಯ ಹುಡುಗಿ. ಧಾರಾವಾಹಿಯಲ್ಲಿ ಮಲೆನಾಡ ಹುಡುಗಿ ಪಾತ್ರ ಮಾಡುತ್ತಿದ್ದಾಳೆ. ಹಿರಿತೆರೆಯಿಂದ ಬಣ್ಣದ ಬದುಕು ಆರಂಭಿಸಿದ್ದಾರೆ.ಅಮಿತಾಗೆ ಸಣ್ಣ ವಯಸ್ಸಿನಿಂದಲೂ ಮಾಡೆಲಿಂಗ್ ಅಂದ್ರೆ ಇಷ್ಟ ಇತ್ತಂತೆ. ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. ಮುಂಬೈನಲ್ಲಿ ಹಲವು ಫ್ಯಾಷನ್ ಶೋ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.

    MORE
    GALLERIES

  • 68

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ನಟ ಸೃಜನ್ ಲೋಕೇಶ್ ಅವರ ಹ್ಯಾಪಿ ಜರ್ನಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದಲ್ಲೂ ಅಮಿತಾ ನಟಿಸಿದ್ದಾರೆ. ಅಮಿತಾ ನಟಿ ಮಾತ್ರ ಅಲ್ಲ, ಯೋಗಪಟು ಸಹ ಹೌದು. ಲೀಲಾಜಾಲವಾಗಿ ಯೋಗಾಭ್ಯಾಸ ಮಾಡ್ತಾರೆ. ಬೆಳಗಿನ ಯೋಗ ಮಾತ್ರ ಮಿಸ್ ಮಾಡಲ್ಲ.

    MORE
    GALLERIES

  • 78

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಸದ್ಯ ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿಗೆ ಧೀರಜ್ ಜೊತೆ ಮದುವೆ ಫಿಕ್ಸ್ ಆಗಿದೆ. ಆದ್ರೆ ತಾರಿಣಿಗೆ ಈ ಮದುವೆ ಇಷ್ಟ ಇಲ್ಲ. ತಾರಿಣಿ ಸಿದ್ಧಾಂತ್‍ನನ್ನು ಪ್ರೀತಿ ಮಾಡ್ತಾ ಇದ್ದಾಳೆ.

    MORE
    GALLERIES

  • 88

    Actress Amitha: ಹೈಸ್ಕೂಲ್ ಹುಡುಗಿಯಂತೆ ಕಂಡ ತಾರಿಣಿ; ಅಮಿತಾ ಕುಲಾಲ್ ಹೊಸ ಲುಕ್

    ಧೀರಜ್‍ಗೂ ತಾರಿಣಿ ಮೇಲೆ ಪ್ರೀತಿ ಇದೆ. ಆದ್ರೆ ಹೇಳಿಕೊಳ್ಳಲು ಆಗುತ್ತಿಲ್ಲ. ಅಲ್ಲದೇ ಮನೆಯ ಕಷ್ಟಕ್ಕೆ ವಿದೇಶಕ್ಕೆ ಹೋಗಿ ದುಡಿಯುವ ಅನಿವಾರ್ಯತೆಯೂ ಹೆಚ್ಚಾಗಿದೆ. ಇಬ್ಬರು ಮದುವೆ ಆಗ್ತಾರಾ ಎಂಬ ಪ್ರಶ್ನೆಗಳು ಹೆಚ್ಚಾಗಿವೆ. ಅದಕ್ಕೆ ಒಲವಿನ ನಿಲ್ದಾಣ ಧಾರಾವಾಹಿ ನೋಡಿ.

    MORE
    GALLERIES