ಅಲ್ಲದೇ ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಒಡಲಲ್ಲಿ ಕಂದ, ಕಣ್ಣಲ್ಲಿ ನಿರೀಕ್ಷೆ, ಮದುವೆಯ ಸರದಿಗಾಗಿ ಕಾದು ನಿಂತಿದ್ದಾಳೆ ಅಪ್ಪಟ ಅಪರಂಜಿ. ಬರ್ತಿದೆ ಹೊಸ ಕತೆ, ಗಂಡ ಹೆಂಡ್ತಿ.ಪ್ರೊಮೋ ನೋಡಿದ ಜನ, ಇನ್ನು ಎಷ್ಟು ಹೊಸ ಧಾರಾವಾಹಿಗಳು ಬರ್ತಾ ಇದೆ. ನಮ್ಮ ಮನೆಯಲ್ಲಿ ರಿಮೋಟ್ ಸಿಗ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೇ ಮತ್ಯಾವ ಸೀರಿಯಲ್ ಮುಗಿಯುತ್ತಿದೆ ಎಂದು ಗೊತ್ತಾಗಿಲ್ಲ