Bhagya Lakshmi: ಮದುವೆಗೆ ಅತ್ತೆ-ಸೊಸೆ ಜಾತಕ ಮ್ಯಾಚ್ ಆಗ್ಬೇಕಂತೆ! ಲಕ್ಷ್ಮೀಗೊಬ್ಬ ಶ್ರೀರಾಮ ಸಿಗ್ತಾನಾ?

ಕಲರ್ಸ್ ಕನ್ನಡದಲ್ಲಿ ಈಗಾಗಲೇ ಹಿಟ್ ಧಾರಾವಾಹಿಗಳು ಮೂಡಿ ಬರುತ್ತಿದ್ದು, ಸದ್ಯದಲ್ಲೇ ಹೊಸ ಧಾರಾವಾಹಿ ಬರಲಿದೆ. ಭಾಗ್ಯಲಕ್ಷ್ಮಿ ಅನ್ನೋ ಹೊಸ ಧಾರಾವಾಹಿ ಬರಲಿದೆ. ಖ್ಯಾತ ನಿರೂಪಕಿ ಸುಷ್ಮಾ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಗುಪ್ತಗಾಮಿನಿಯಲ್ಲಿ ಮೋಡಿ ಮಾಡಿದ್ದ ಸುಷ್ಮಾ, ಬಹಳ ವರ್ಷಗಳ ನಂತರ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

First published: