ಕಲಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುರುತ್ತೆ. ವಾರದ ದಿನಗಳಲ್ಲಿ ಧಾರವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತೆ.
2/ 8
ಕಲರ್ಸ್ ಕನ್ನಡದಲ್ಲಿ ಒಲವಿನಿ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿಯಂತಹ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ.
3/ 8
ಈಗ ಜನರಿಗೆ ಮತ್ತಷ್ಟು ಮನರಂಜನೆ ನೀಡಲು ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ.
4/ 8
ಈಗ ಜನರಿಗೆ ಮತ್ತಷ್ಟು ಮನರಂಜನೆ ನೀಡಲು ಅಂತರಪಟ ಎನ್ನುವ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ.
5/ 8
ಅಪ್ಪನ ಪ್ರೀತಿ ಕಾಣ ಬಯಸಿದ ಮಗಳೇ, ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ. ಅಪ್ಪ ಕುಡಿದು, ಕುಡಿದು ಹೆಚ್ಚು ಸಾಲ ಮಾಡಿರುತ್ತಾನೆ. ಮನೆ ಬಳಿಯೇ ಸಾಲಗಾರರು ಬರುತ್ತಿದ್ದಾರೆ.
6/ 8
ಸಾಗೋ ದಾರಿಯಲ್ಲಿ ನಿಲ್ಲೋದಕ್ಕೆ ಸಾವಿರ ಕಾರಣ ಸಿಗ್ತಾವೆ. ಅದೆಲ್ಲಾ ದಾಟಿ ಮುಂದೆ ಹೋಗೋದಕ್ಕೆ ಒಂದು ಕನಸು ಸಾಕು ಎಂದು ಆರಾಧನಾ ನಿಮ್ಮ ಮನೆಗೆ ಬರ್ತಿದ್ದಾಳೆ.
7/ 8
ದೇವರ ಬಳಿ ಇರೋ ಅಪ್ಪನ ಕನಸು ನನಸು ಮಾಡಲು ಆರಾಧನಾ ಪ್ರಯತ್ನ ಪಡ್ತಾ ಇದ್ದಾಳೆ. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದಾಳೆ.
8/ 8
ಆರಾಧನಾ ತಾನು ಮಾತ್ರ ಬೆಳೆಯಲ್ವಂತೆ. ತನ್ನ ಸ್ವಂತ ಕಂಪನಿ ಕಟ್ಟಿ ನೂರಾರು ಮನೆಗೆ ಬೆಳಕಾಗುತ್ತಾಳಂತೆ. ಆದ್ರೆ ಯಾವ ಧಾರವಾಹಿ ಮುಗಿಯುತ್ತೆ ಅಂತ ಗೊತ್ತಿಲ್ಲ.
First published:
18
Antarapata Serial: ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಅಂತರಪಟ, ಆರಾಧನಾಳ ಅಪ್ಪನ ಕನಸಿನ ಕತೆ!
ಕಲಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುರುತ್ತೆ. ವಾರದ ದಿನಗಳಲ್ಲಿ ಧಾರವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತೆ.