Actor Karthik Mahesh: 'ಅಂತರಪಟ'ದ ಪಾಪದ ಪ್ರೇಮಿ ರವಿ ಯಾರು ಗೊತ್ತಾ? ಇವರೇ ನಾಯಕರಾಗಲಿ ಅಂತಿದ್ದಾರೆ ಫ್ಯಾನ್ಸ್!
ಕಲರ್ಸ್ ಕನ್ನಡದಲ್ಲಿ 'ಅಂತರಪಟ' ಎನ್ನುವ ಧಾರಾವಾಹಿ ಶುರುವಾಗಿದೆ. ಧಾರಾವಾಹಿಯ ರವಿ ಪಾತ್ರಧಾರಿ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆ ಆ ಕಲಾವಿದ ಯಾರು? ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ...
ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಹೊಸ ಧಾರಾವಾಹಿ ಅಂತರಪಟ ಪ್ರಸಾರವಾಗ್ತಿದೆ. ಅಪ್ಪ ಕನಸು ನನಸು ಮಾಡಲು ಹೊರಟ ಆರಾಧನಾಳ ಕತೆಯಿದು. ಜನರಿಗೆ ಧಾರಾವಾಹಿ ಇಷ್ಟ ಆಗಿದೆ.
2/ 8
ಧಾರಾವಾಹಿಯಲ್ಲಿ ರವಿ ಪಾತ್ರ ಸಹ ಜನರನ್ನು ಹಿಡಿದಿಟ್ಟಿಕೊಂಡಿದೆ. ರವಿ ಆರಾಧನಾಳನ್ನು ಪ್ರೀತಿ ಮಾಡ್ತಿರೋ ಹುಡುಗ. ಆದ್ರೆ ಆರಾಧನಾ ಅದಕ್ಕೆ ಒಪ್ಪಿಲ್ಲ. ಆರಾಧನಾಗಾಗಿ ಏನು ಬೇಕಾದ್ರೂ ಮಾಡ್ತಾನೆ ಈ ರವಿ.
3/ 8
ರವಿ ಅವರು ನಿಜವಾದ ಹೆಸರು ಕಾರ್ತಿಕ್ ಮಹೇಶ್. ಇವರು ಹಲವು ಧಾರಾವಾಹಿ, ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ.
4/ 8
ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕರಾಗಿ ಅಭಿನಯಿಸಿದ್ದಾರೆ. ಅಭಿನಯಿಸಿದ ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿತ್ತು. ಇವರು ಡೊಳ್ಳು ಚಿತ್ರಕ್ಕಾಗಿ ಸ್ವತಃ ತಾವೇ ಡೊಳ್ಳು ಬಡಿಯೋದನ್ನು ಸಹ ಕರಗತ ಮಾಡಿಕೊಂಡಿದ್ದರು.
5/ 8
ಕಾರ್ತಿಕ್ ಮೈಸೂರಿನವರು. ಮಹಾರಾಜ ಕಾಲೇಜಿನಲ್ಲಿ ಬಿಎಸ್‍ಸಿ ಮಾಡಿದ್ದಾರೆ, ನಟನಾಗುವ ಕನಸು ಹೊತ್ತು ಇವರು ಬೆಂಗಳೂರಿಗೆ ಬಂದು, ಸೀರಿಯಲ್ ಗಳಿಗೆ ಹಲವಾರು ಆಡಿಶನ್ ಕೊಟ್ಟರು. ಖುಷಿ ಸೀರಿಯಲ್ ಮೂಲಕ ಇವರು ನಟನೆಗೆ ಎಂಟ್ರಿ ಕೊಟ್ಟರು.
6/ 8
ಕಾರ್ತಿಕ್ ಅವರು ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ್ದಾರೆ. ಇವರಿಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸು ಇತ್ತಂತೆ. ಅಂತೆಯೇ ನಟಿಸಲು ಅವಕಾಶ ಸಿಕ್ಕಿದೆ.
7/ 8
ಕಾರ್ತಿಕ್ ಅವರು ಅಕ್ಕ, ಮಹಾಕಾಳಿ, ಇಂತಿ ನಿಮ್ಮ ಆಶಾ, ದೇವಯಾನಿ, ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿಸಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲೂ ಮೆಚ್ಚುಗೆ ಗಳಿಸಿದ್ದಾರೆ.
8/ 8
ಅಂತರಪಟದಲ್ಲಿ ಹೀರೋ ಆಗಿ ನೇಹಾ ಗೌಡ ಪತಿ ಚಂದನ್ ಅಭಿನಯಿಸುತ್ತಿದ್ದಾರೆ. ಅದಕ್ಕೆ ಅಭಿಮಾನಿಗಳು ರವಿ ಅವರನ್ನೇ ಹೀರೋ ಆಗಿ ಮಾಡಬಹುದಿತ್ತು. ರವಿ ಮತ್ತು ಆರಾಧನಾಳನ್ನು ದೂರ ಮಾಡ್ಬೇಡಿ ಅಂತಿದ್ದಾರೆ.
First published:
18