ಬಿಗ್ ಬಾಸ್ ಸೀಸನ್ 8 ರಲ್ಲಿ ಚೆನ್ನಾಗಿ ಆಡಿ, ಎಲ್ಲರಿಗೂ ಸ್ಪರ್ಧೆ ನೀಡಿ ವಿನ್ನರ್ ಆದರು. ಅಲ್ಲಿಂದ ಬಂದ ಮೇಲೆ ಮಂಜು ಪಾವಗಡ ಅವರಿಗೆ ಹೆಚ್ಚು ಹೆಚ್ಚು ಆಫರ್ ಗಳು ಬರುತ್ತಿವೆ. ಬಿಗ್ ಬಾಸ್ ನಿಂದ ಬಂದ ಮೇಲೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಿಚ್ಚಿ ಗಿಲಿಗಿಲಿ ಶೋ ಆರಂಭದಲ್ಲಿ ನಿರೂಪಕರಾಗಿದ್ದರು. ಆದ್ರೆ ಯಾಕೋ ಆ ಶೋನಿಂದ ಆಚೆ ಬಂದಿದ್ದರು.