ಕಲಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುರುತ್ತೆ. ವಾರದ ದಿನಗಳಲ್ಲಿ ಧಾರವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತೆ. ಒಲವಿನಿ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿಯಂತಹ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ.