Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

ಕಿರುತೆರೆಯಲ್ಲಿ ದೀಪಿಕಾ ದಾಸ್ ಮತ್ತೊಮ್ಮೆ ಮಿಂಚುತ್ತಿದ್ದಾರೆ. ಅಂತರಪಟದಲ್ಲಿ ಸಮೀರಾ ಆಗಿ ಮೋಡಿ ಮಾಡ್ತಾ ಇದ್ದಾರೆ.

First published:

  • 18

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟದಲ್ಲಿ ನಟಿಸಿದ್ದಾರೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣಲು ಬಯಸಿದ ಮಗಳೇ, ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ.

    MORE
    GALLERIES

  • 28

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ಆರಾಧನಾ ಮನೆ ಕಷ್ಟ ನಿಭಾಯಿಸಲು ಕೆಲಸ ಹುಡುಕುತ್ತಿರುತ್ತಾಳೆ. ಕೊನೆಗೂ ಆರಾಧನಾಗೆ ಒಂದು ಕೆಲಸ ಸಿಕ್ಕಿದೆ. ಆ ಕಂಪನಿ ಬಾಸ್ ಸಮೀರಾ ಅಂತ. ತುಂಬಾ ಸ್ಟ್ರಿಕ್ಟ್ ಲೇಡಿ ಬಾಸ್. ಹೇಳಿದ ಕೆಲಸ ತಕ್ಷಣ ಆಗಬೇಕು.

    MORE
    GALLERIES

  • 38

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ಸಮೀರಾ ಪಾತ್ರವನ್ನು ದೀಪಿಕಾ ದಾಸ್ ಮಾಡ್ತಾ ಇದ್ದಾರೆ. ಬಾಸ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ದೀಪಿಕಾ ದಾಸ್ ನಟನೆ ಜನರಿಗೆ ಇಷ್ಟ ಆಗಿದೆ, ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 48

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ನಿಜ ಜೀವನದಲ್ಲೂ ದೀಪಿಕಾ ದಾಸ್ ಗತ್ತಿನ ಹುಡುಗಿ, ತುಂಬಾ ಸ್ಟೈಲಿಶ್. ಅದನ್ನು ಬಿಗ್ ಬಾಸ್ ನಲ್ಲಿ ಜನ ನೋಡಿದ್ದಾರೆ. ಈಗ ಪಾತ್ರವೂ ಅದೇ ರೀತಿ ಸಿಕ್ಕಿದೆ. ಅದನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.

    MORE
    GALLERIES

  • 58

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ದೀಪಿಕಾ ದಾಸ್ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಾರೆ. ಅದರಲ್ಲಿ ಅಮೃತಾ ಪಾತ್ರ ಮಾಡಿದ್ದರು. ಆ ಧಾರಾವಾಹಿ ಮೂಲಕ ಬಿಗ್ ಬಾಸ್‍ಗೆ ಎಂಟ್ರಿ ಕೊಟ್ಟಿದ್ದರು.

    MORE
    GALLERIES

  • 68

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ಆಟ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು. ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳ್ತಾ ಇದ್ರು. ಆದ್ರೆ ಬ್ಯಾಡ್ ಲಕ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದರು.

    MORE
    GALLERIES

  • 78

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ನೆವರ್ ಗಿವ್ ಅಪ್, ಗ್ರೇಟ್ ಥಿಂಗ್ಸ್ ಟೇಕ್ ಟೈಮ್ ಎಂದು ದೀಪಿಕಾ ದಾಸ್ ಹೇಳಿಕೊಂಡಿದ್ದರು. ಅಂತೆಯೇ ದೀಪಿಕಾ ದಾಸ್ ಸಿನಿಮಾ ಮಾಡ್ತಾ ಇದ್ದಾರೆ. ದೊಡ್ಡ ಪರದೆಯ ಮೇಲೆ ಅಭಿಮಾನಿಗಳನ್ನು ರಂಜಿಸಲು ಸಿದ್ಧರಾಗಿದ್ದಾರೆ. ಅಲ್ಲದೇ ಅಂತರಪಟ ಧಾರಾವಾಹಿಯಲ್ಲಿ ಸಮೀರಾ ಪಾತ್ರ ಮಾಡ್ತಾ ಇದ್ದಾರೆ.

    MORE
    GALLERIES

  • 88

    Deepika Das: ಸಮೀರಾ ಆಟಿಟ್ಯೂಡ್‍ಗೆ ಫ್ಯಾನ್ಸ್ ಫಿದಾ, ಕಿರುತೆರೆಯಲ್ಲಿ ಮತ್ತೆ ಮಿಂಚುತ್ತಿರುವ ದೀಪಿಕಾ ದಾಸ್!

    ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಲ್ಲದೇ ತಮ್ಮ ಬಗ್ಗೆ ಅಪ್‍ಡೇಟ್ ಕೊಡ್ತಾ ಇರ್ತಾರೆ. ದೀಪಿಕಾ ದಾಸ್‍ಗೆ ಪ್ರವಾಸ ಹೋಗುವುದು ಎಂದ್ರೆ ತುಂಬಾ ಇಷ್ಟ. ಆಗಾಗ ಪ್ರವಾಸಗಳನ್ನು ಕೈಗೊಳ್ತಾರೆ.

    MORE
    GALLERIES