Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

ಕಲರ್ಸ್ ಕನ್ನಡದಲ್ಲಿ ಶೀಘ್ರವೇ ಮತ್ತೊಂದು ರಿಯಾಲಿಟಿ ಶೋ ಶುರುವಾಗಲಿದೆ. ಸೃಜನ್ ನೇತೃತ್ವದಲ್ಲಿ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್ ಪ್ರಸಾರವಾಗಲಿದೆ.

First published:

 • 18

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಕಲರ್ಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಧಾರಾವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತೆ.

  MORE
  GALLERIES

 • 28

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಸೋಮವಾರದಿಂದ ಮಧ್ಯಾಹ್ನ ಮೂರು ಹೊಸ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ಗೃಹಪ್ರವೇಶ, ಗಂಡ ಹೆಂಡ್ತಿ, ಶಾಂತಂಪಾಪಂ ಪ್ರಸಾರವಾಗ್ತಿದೆ. ಈಗ ಮತ್ತೊಂದು ರಿಯಾಲಿಟಿ ಶೋ ಶುರುವಾಗಲಿದೆ.

  MORE
  GALLERIES

 • 38

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಕಲರ್ಸ್ ಕನ್ನಡ ಚಾನೆಲ್ ಪ್ರೊಮೋ ಬಿಟ್ಟಿದೆ. ಅದರಲ್ಲಿ ಸೃಜನ್ ಲೋಕೇಶ್ ಅವರನ್ನು ರೌಡಿಗಳು ತಂದು ಕಟ್ಟಿ ಹಾಕಿರುತ್ತಾರೆ. ಟಾಕಿಂಗ್ ಸ್ಟಾರ್ ಸುಮ್ಮನೇ ಕೂತಿದ್ದಾರೆ. ಜಡ್ಜ್ ಆಗಿದ್ದಾರೆ ಅಲ್ವಾ ಅಷ್ಟೇ ಮುಗೀತು, ಇವನು ಮತ್ತೆ ಮೇಲೆ ಎದ್ದಳಲ್ಲ ಎಂದು ರೇಗಿಸುತ್ತಾ ಇರ್ತಾರೆ.

  MORE
  GALLERIES

 • 48

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಆಗ ಸೃಜನ್ ಲೋಕೇಶ್ ಅವರಿಗೆ ಫೋನ್ ಬರುತ್ತೆ. ಫ್ಯಾಮಿಲಿ ಕಾಲಿಂಗ್ ಅಂತ. ಸೃಜನ್ ಅವರು ಮಾತನಾಡಬೇಕು ಅಂತಾರೆ. ಆಗ ರೌಡಿಗಳು ಕೊನೆ ಆಸೆ ಮಾತನಾಡು ಅಂತಾರೆ. ಆಗ ಎಲ್ರೋ ಇದೀರಾ ಎಂದು ಕೇಳ್ತಾರೆ.

  MORE
  GALLERIES

 • 58

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಸೃಜನ್ ಲೋಕೇಶ್ ಅವರನ್ನು ಕಾಪಾಡಲು, ಕಲರ್ಸ್ ಕನ್ನಡ ಧಾರಾವಾಹಿಯ ಎಲ್ಲಾ ನಾಯಕ, ನಾಯಕಿಯರ ಎಂಟ್ರಿ ಆಗುತ್ತೆ. ಎಲ್ಲಾ ಬಂದು ಸೃಜನ್ ಲೋಕೇಶ್ ಅವರನ್ನು ಕಾಪಾಡ್ತಾರೆ.

  MORE
  GALLERIES

 • 68

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಏನು ನನ್ನೇ ಮುಗೀಸುತ್ತೇನೆ ಅಂತಿರಾ? ನಾನು ಒಬ್ಬನೇ ಬಂದ್ರೆನೇ ಹಾವಳಿ, ಇನ್ನು ಫ್ಯಾಮಿಲಿ ಕರೆದುಕೊಂಡು ಬರ್ತಾ ಇದ್ದೇನೆ. ಪ್ರತಿ ವಾರವೂ ದೀಪಾವಳಿ ಎಂದು ಸೃಜನ್ ಲೋಕೇಶ್ ಹೇಳ್ತಾರೆ.

  MORE
  GALLERIES

 • 78

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಅಷ್ಟರಲ್ಲಿ ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯ ಬಂದು ನಿಮ್ಮನ್ನು ಪ್ರೇಕ್ಷಕರು ಕಾಯ್ತಾ ಇದ್ದಾರೆ ಎಂದು ಹೇಳ್ತಾರೆ. ಅದಕ್ಕೆ ಸೃಜನ ಲೋಕೇಶ್ ತಮ್ಮ ಕಾಮನ್ ಡೈಲಾಗ್ ಕೊಡ್ರೋ ಮಚ್ಚು ಎಂದು ಹೇಳ್ತಾರೆ.

  MORE
  GALLERIES

 • 88

  Reality Show: ಕಲರ್ಸ್ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ, ಬರ್ತಿದೆ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್!

  ಕಲರ್ಸ್ ಸಂಸಾರಗಳ ಕಲರ್​ಫುಲ್ ಹಣಾಹಣಿ, ಬರ್ತಿದೆ ಹೊಸ ರಿಯಾಲಿಟಿ ಗೇಮ್ ಶೋ ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್ ಎಂದು ಪ್ರೊಮೋ ಮುಗಿಯುತ್ತೆ. ಇದರಲ್ಲಿ ಸೀರಿಯಲ್ ಸಂಸಾರಗಳೇ ಭಾಗವಹಿಸಲಿದ್ದಾರೆ. ಶೀಘ್ರದಲ್ಲೇ ಕಾರ್ಯಕ್ರಮ ಶುರುವಾಗಲಿದೆ.

  MORE
  GALLERIES