ಮಾನವೀಯ ನೆಲೆಗಟ್ಟಿನಲ್ಲಿ ಅಪರಾಧಗಳನ್ನು ನೋಡುವಂತೆ ಮಾಡುವ ಪ್ರಯತ್ನ ಇದಾಗಿದೆ. ಇದರಲ್ಲಿ ಬಡತನ, ಸಂಪತ್ತಿನ ಅಸಮಾನತೆ, ಸಹಾನುಭೂತಿ, ಲೈಂಗಿಕ ಕಿರುಕುಳ, ದುರಾಸೆ, ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ, ಮರ್ಯಾದಾ ಹತ್ಯೆ, ಕೌಟುಂಬಿಕ ವಿವಾದಗಳು ಮತ್ತು ವಿವಾಹೇತರ ಸಂಬಂಧಗಳಂತಹ ಸಾಮಾಜಿಕ ಅನಿಷ್ಟಗಳ ಮೇಲೆ ಬೆಳಕು ಚೆಲ್ಲುತ್ತದೆ.