ಕಲರ್ಸ್ ಕನ್ನಡ ಜನರಿಗೆ ಮನರಂಜನೆ ನೀಡು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಇರುತ್ತೆ. ವಾರದ ದಿನಗಳಲ್ಲಿ ಧಾರಾವಾಹಿ ಮೂಲಕ ಮನರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತೆ.
2/ 8
ಕಲರ್ಸ್ ಕನ್ನಡದಲ್ಲಿ ಒಲವಿನಿ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಅಂತರಪಟ ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿಯಂತಹ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ.
3/ 8
ಈಗ ಮಹಿಳೆಯರ ಮನ ಗೆಲ್ಲಲು ಅಡುಗೆ ಕಾರ್ಯಕ್ರಮ ಶುರು ಮಾಡಲಾಗುತ್ತಿದೆ. ಸೋಮವಾರದಿಂದ ಶನಿವಾರರದವರೆಗೆ ಮಧ್ಯಾಹ್ನ 12 ಗಂಟೆಗೆ ಸವಿರುಚಿ ಸೀಸನ್ 2 ಕಾರ್ಯಕ್ರಮ ಶುರುವಾಗಲಿದೆ.
4/ 8
ಸವಿರುಚಿ ಕಾರ್ಯಕ್ರಮವನ್ನು ಮುರುಳಿ ಅವರು ನಡೆಸಿಕೊಡಲಿದ್ದಾರೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು, ಈ ಬಾರಿ ಇನ್ನಷ್ಟು ಹೊಸತನದಿಂದ ಕಾರ್ಯಕ್ರಮ ನಡೆಸಲು ಸಜ್ಜಾಗಿದ್ದಾರೆ.
5/ 8
ಸವಿರುಚಿ ಸೀಸನ್ 1 ನ್ನು ಸಹ ಮುರುಳಿ ಅವರೇ ನಡೆಸಿಕೊಟ್ಟಿದ್ದರು. ಕಾರ್ಯಕ್ರಮಕ್ಕೆ ವಿವಿಧ ಕಲಾವಿದರನ್ನು ಕರೆಸುತ್ತಿದ್ದರು. ಅವರು ತಮಗೆ ಗೊತ್ತಿರುವ ರುಚಿಯಾದ ಅಡುಗೆ ಮಾಡ್ತಾ ಇದ್ದರು.
6/ 8
ಈ ಬಾರಿಯೂ ಸವಿರುಚಿ ಕಾರ್ಯಕ್ರಮಕ್ಕೆ ಅತಿಥಿಗಳು ಬರ್ತಾರಾ ನೋಡಬೇಕು. ಕಳೆದ ಬಾರಿಯಂತೆ ಇರುತ್ತಾ? ಅಥವಾ ಏನಾದ್ರೂ ಬದಲಾವಣೆ ಮಾಡಿದ್ದಾರಾ ಗೊತ್ತಿಲ್ಲ.
7/ 8
ಸ್ಟಾರ್ ಸುವರ್ಣದಲ್ಲಿ ಬೊಂಬಾಟ್ ಭೋಜನ ಕಾರ್ಯಕ್ರಮ ಪ್ರಸಾರವಾಗ್ತಿದೆ. ಸಿಹಿ ಕಹಿ ಚಂದ್ರ ಅವರು ಕಾರ್ಯಕ್ರಮ ನಡೆಸಿಕೊಡ್ತಾ ಇದ್ದಾಋಎ. ಅದು ಚೆನ್ನಾಗಿ ರನ್ ಆಗ್ತಿದ್ದು, ಅದಕ್ಕೆ ಸ್ಪರ್ಧೆ ನೀಡಲು ಸವಿರುಚಿ ಕಾರ್ಯಕ್ರಮ ಶುರುಮಾಡಲಾಗ್ತಿದೆ.
8/ 8
ಸವಿರುಚಿ ಸೀಸನ್ 2 ಕಾರ್ಯಕ್ರಮ ಅಭಿಮಾನಿಗಳನ್ನು ಎಳೆಯುವಲ್ಲಿ ಯಶಸ್ವಿಯಾಗುತ್ತಾ ನೋಡಬೇಕು. ಈ ಕಾರ್ಯಕ್ರಮ ಮತ್ತೆ ಪ್ರಸಾರವಾಗ್ತಿರುವುದಕ್ಕೆ ಮಹಿಳಾ ಫ್ಯಾನ್ಸ್ ಖುಷಿಯಾಗಿದ್ದಾರೆ.
First published:
18
Saviruchi Program: ಕಲರ್ಸ್ ಕನ್ನಡದಲ್ಲಿ ಸವಿರುಚಿ ಕಾರ್ಯಕ್ರಮ, ಮುರುಳಿ ಜೊತೆ ಅಡುಗೆ ಘಮ!