ಕಲಸ್ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುರುತ್ತೆ. ವಾರದ ದಿನಗಳಲ್ಲಿ ಧಾರವಾಹಿ ಮೂಲಕ ಮನರಂಜನೆ ನೀಡಿದ್ರೆ, ವೀಕೆಂಡ್‍ನಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ಸೆಳೆಯುತ್ತೆ.
2/ 8
ಕಲರ್ಸ್ ಕನ್ನಡದಲ್ಲಿ ಒಲವಿನಿ ನಿಲ್ದಾಣ, ಕೆಂಡಸಂಪಿಗೆ, ಭಾಗ್ಯಲಕ್ಷ್ಮಿ, ಲಕ್ಷ್ಮಿ ಬಾರಮ್ಮ, ಗೀತಾ, ಅಂತರಪಟ ಲಕ್ಷಣ, ರಾಮಾಚಾರಿ, ತ್ರಿಪುರ ಸುಂದರಿ, ಪುಣ್ಯವತಿಯಂತಹ ಹಿಟ್ ಧಾರಾವಾಹಿಗಳು ಪ್ರಸಾರವಾಗ್ತಿವೆ.
3/ 8
ಜನರಿಗೆ ಮತ್ತಷ್ಟು ಮನರಂಜನೆ ನೀಡಲು ಕಳೆದ ವಾರವಷ್ಟೇ ಅಂತರಪಟ ಎನ್ನುವ ಹೊಸ ಧಾರಾವಾಹಿ ಶುರುವಾಗಿದೆ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ.
4/ 8
ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಒಡಲಲ್ಲಿ ಕಂದ, ಕಣ್ಣಲ್ಲಿ ನಿರೀಕ್ಷೆ, ಮದುವೆಯ ಸರದಿಗಾಗಿ ಕಾದು ನಿಂತಿದ್ದಾಳೆ ಅಪ್ಪಟ ಅಪರಂಜಿ. ಬರ್ತಿದೆ ಹೊಸ ಕತೆ, ಗಂಡ ಹೆಂಡ್ತಿ.
5/ 8
ಪ್ರೊಮೋ ಬಿಡುಗಡೆಯಾಗಿದ್ದು, ಅದರಲ್ಲಿ ಗರ್ಭಿಣಿಯಾಗಿರುವ ನಟಿ, ಮದುವೆ ಮಾಡಿಕೊಳ್ಳಲು ನೋಂದಾಣಾಧಿಕಾರಿ ಕಚೇರಿ ಮುಂದೆ ಬಂದು ನಿಂತಿದ್ದಾಳೆ. ದಾಖಲೆ, ಹೂವಿನ ಹಾರ ಹಿಡಿದು ನಿಂತಿದ್ದಾಳೆ.
6/ 8
ಬೆಳಗ್ಗೆಯೇ ಬಂದು ಕಾಯ್ತಾ ಇರ್ತಾಳೆ. ಅಲ್ಲಿ ಎಷ್ಟೊಂದು ಜೋಡಿ ಮದುವೆಯಾಗಿ ಹೋಗ್ತಾರೆ. ರಾತ್ರಿ ಆಗಿ ಬಿಡುತ್ತೆ. ಆದ್ರೆ ಈ ನಾಯಕಿ ಕಾಯುತ್ತಿರುವ ಹುಡುಗ ಮಾತ್ರ ಬಂದೇ ಇಲ್ಲ.
7/ 8
ಮಳೆಯಲ್ಲಿ ನಿಂತು ನಾಯಕಿ ಕಣ್ಣೀರು ಹಾಕುತ್ತಿದ್ದಾಳೆ. ಮದುವೆಗೂ ಮೊದಲೇ ಒಡಲಲ್ಲಿ ಮಗು ಇಟ್ಟುಕೊಂಡಿರುವ ಈ ಅಪ್ಪಟ ಅಪರಂಜಿ ಜಗತ್ತನ್ನು ಹೇಗೆ ಎದುರಿಸುತ್ತಾಳೆ ಎಂದು ಪ್ರೊಮೋದಲ್ಲಿ ಇದೆ.
8/ 8
ಪ್ರೊಮೋ ನೋಡಿದ ಜನ, ಇನ್ನು ಎಷ್ಟು ಹೊಸ ಧಾರಾವಾಹಿಗಳು ಬರ್ತಾ ಇದೆ. ನಮ್ಮ ಮನೆಯಲ್ಲಿ ರಿಮೋಟ್ ಸಿಗ್ತಿಲ್ಲ ಎಂದು ತಮಾಷೆ ಮಾಡಿದ್ದಾರೆ. ಅಲ್ಲದೇ ಮತ್ಯಾವ ಸೀರಿಯಲ್ ಮುಗಿಯುತ್ತಿದೆ ಎಂದು ಗೊತ್ತಾಗಿಲ್ಲ.ಕಲರ್ಸ್ ಕನ್ನಡದಲ್ಲಿ ಶೀಘ್ರದಲ್ಲೇ ಮತ್ತೊಂದು ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಗಂಡ ಹೆಂಡ್ತಿ ಕತೆ ನೋಡೋಕೆ ರೆಡಿಯಾಗಿ.
First published:
18
Ganda Hendthi: ಕಲರ್ಸ್ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ, ಬರ್ತಿದೆ 'ಗಂಡ-ಹೆಂಡ್ತಿ'!