Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಆಗಿ ಮಂಡ್ಯದ ಚಿರಂತ್-ಚಿನ್ಮಯ್ ಹೊರಹೊಮ್ಮಿದ್ದಾರೆ. ನಟ ರವಿಚಂದ್ರನ್ ಅವರು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಟೈಟಲ್ ವಿನ್ನರ್‍ಗೆ ಪ್ರಶಸ್ತಿ ನೀಡಿದರು. ರವಿಚಂದ್ರನ್ ಅವರಿಂದ ಪ್ರಶಸ್ತಿ ಪಡೆದು ಜೋಡಿ ಖುಷಿ ಆಗಿದೆ.

First published:

  • 18

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಂಡ್ಯದ ಚೈತ್ರಾ ತಮ್ಮ ಅವಳಿ ಮಕ್ಕಳಾದ ಚಿನ್ಮಯ್ ಮತ್ತು ಚಿರಂತ್ ರೊಂದಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀನಸ್ 2 ಪಟ್ಟ ಗೆದ್ದಿದ್ದಾರೆ.

    MORE
    GALLERIES

  • 28

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ಈ ಬಾರಿಯ ನನ್ನಮ್ಮ ಸೂಪರ್ ಸ್ಟಾರ್ ಸೀನ್ 2 ತುಂಬಾ ವಿಶೇಷವಾಗಿತ್ತು. ಯಾಕಂದ್ರೆ ಈ ಬಾರಿ ಕಾಮನ್ ಪೀಪಲ್ ಶೋನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಮಂಡ್ಯ ಹೈಕ್ಳು ಗೆದ್ದಿದ್ದಾರೆ.

    MORE
    GALLERIES

  • 38

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ನಲ್ಲಿ ಸ್ಪರ್ಧಿಗಳು ಸಹ ಇಬ್ಬರು ಇದ್ದರು. ಅದು ಮಂಡ್ಯದಿಂದ ಸೆಲೆಕ್ಟ್ ಆದ ಚಿನ್ಮಯ್-ಚಿರಂತ್, ಚೈತ್ರಾ ಅವರೊಂದಿಗೆ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದರು.

    MORE
    GALLERIES

  • 48

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆಗೆ 6 ಜೋಡಿಗಳು ಸೆಲೆಕ್ಟ್ ಆಗಿದ್ದರು. ಅದರಲ್ಲಿ ಎಲ್ಲರನ್ನೂ ಹಿಂದಿಕ್ಕಿ ಚೈತ್ರಾ ನನ್ನಮ್ಮ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

    MORE
    GALLERIES

  • 58

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ಗೆದ್ದ ಅವಳಿ ಮಕ್ಕಳಿಗೆ 2 ಲಕ್ಷ ಕ್ಯಾಶ್ ಪ್ರೈಸ್ ಮನಿ ಸಿಕ್ಕಿದೆ. ಚೈತ್ರಾ ಅವರು ತುಂಬಾ ಖುಷಿಯಾಗಿದ್ದರು. ಒಂದು ಹಳ್ಳಿಯಿಂದ ಬಂದು ನಾವು ಗೆದ್ದಿದ್ದೇವೆ ಎಂದು ಭಾವುಕರಾದ್ರು.

    MORE
    GALLERIES

  • 68

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ರಶ್ಮಿ ಮತ್ತು ಗೊಂಬೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ರನ್ನರ್ ಅಪ್ ಆಗಿದ್ದಾರೆ. ಈ ಜೋಡಿಗೆ 1 ಲಕ್ಷ ಬಹುಮಾನ ನೀಡಲಾಗಿದೆ. ಮೈಸೂರಿನ ಈ ಅಮ್ಮ-ಮಗಳ ಜೋಡಿ ಎಲ್ಲರನ್ನೂ ಮೋಡಿ ಮಾಡಿತ್ತು.

    MORE
    GALLERIES

  • 78

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್‍ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಂದಿದ್ದರು.

    MORE
    GALLERIES

  • 88

    Nannamma Super Star Season 2: ಮಂಡ್ಯ ಅವಳಿ ಮಕ್ಕಳಿಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಿನ್ನರ್ ಪಟ್ಟ!

    ನಟ ರವಿಚಂದ್ರನ್ ಅವರು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಟೈಟಲ್ ವಿನ್ನರ್‍ಗೆ ಪ್ರಶಸ್ತಿ ನೀಡಿದರು. ರವಿಚಂದ್ರನ್ ಅವರಿಂದ ಪ್ರಶಸ್ತಿ ಪಡೆದು ಜೋಡಿ ಖುಷಿ ಆಗಿತ್ತು.

    MORE
    GALLERIES