ಕಲರ್ಸ್ ಕನ್ನಡದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಫಿನಾಲೆಗೆ ಗೀತಾ ಸೀರಿಯಲ್‍ನ ನಟಿ ಮತ್ತು ಅವರ ನಿಜವಾದ ತಾಯಿ ಕಾರ್ಯಕ್ರಮಕ್ಕೆ ಬಂದಿದ್ದಾರೆ.
2/ 8
ಗೀತಾ ಧಾರಾವಾಯಿಯ ನಾಯಕಿಯ ನಿಜವಾದ ಹೆಸರು ಭವ್ಯ. ಭವ್ಯ ಅವರು ತಾಯಿ ಮಂಜುಳ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ತಾಯಿಯ ತ್ಯಾಗ ನೆನೆದಿದ್ದಾರೆ.
3/ 8
ನಿರೂಪಕ ನಿರಂಜನ್ ನಿಮ್ಮ ಮಗಳನ್ನು ಮದುವೆ ಆಗೋ ಹೇಗೆ ಇರಬೇಕು ಎಂದು ಕೇಳ್ತಾರೆ. ಅದಕ್ಕೆ ಮಂಜುಳ ಅವರು ನಮ್ಮ ಮಗಳನ್ನು ಚೆನ್ನಾಗಿ ನೋಡಿಕೊಂಡ್ರೆ ಸಾಕು. ಅವಳು ಇಷ್ಟ ಪಡೋ ಹುಡಗನ್ನೇ ಮದುವೆ ಮಾಡ್ತೇವೆ ಎಂದಿದ್ದಾರೆ.
4/ 8
ನಮ್ಮ ಎಲ್ಲವನ್ನೂ ತ್ಯಾಗ ಮಾಡುತ್ತಾ ಬಂದಿದ್ದಾರೆ. ನಾವು ಚಿಕ್ಕವಯಸ್ಸಿನಿಂದ ಕಷ್ಟಗಳನ್ನು ನೋಡುತ್ತಾ ಬಂದ್ವಿ. ನಾವು 4 ಜನ ಹೆಣ್ಣುಮಕ್ಕಳು, ನಮ್ಮ ಅಮ್ಮ-ಅಪ್ಪ ತುಂಬಾ ಅವಮಾನಗಳನ್ನು ಎದುರಿಸಿದ್ದಾರೆ.
5/ 8
ನಿಮ್ಮ ಹೆಣ್ಣು ಮಕ್ಕಳು ನಿಮ್ಮನ್ನು ಬೀದಿಗೆ ತರ್ತಾರೆ ಎಂದು ಜನ ಮಾತನಾಡಿಕೊಳ್ತಾ ಇದ್ರಂತೆ. ಅದನ್ನೆಲ್ಲಾ ಮುಚ್ಚಿಟ್ಟು, ಕಷ್ಟ ಪಟ್ಟು, ಇಷ್ಟ ಪಟ್ಟು ನಮ್ಮನ್ನು ಸಾಕಿದ್ದಾರೆ ಎಂದು ಭವ್ಯ ಹೇಳಿದ್ದಾರೆ.
6/ 8
ಅಮ್ಮನಿಗೆ ನಾನು ಸ್ಕ್ರೀನ್ ಮೇಲೆ ಕಾಣಿಸಬೇಕು ಎಂಬ ಆಸೆ ಇತ್ತು. ಅವರ ಆಶೀರ್ವಾದ ನನಗೆ ಸೀರಿಯಲ್ ನಲ್ಲಿ ಚಾನ್ಸ್ ಸಿಕ್ತು. ನಟನೆಗೆ ಬಂದ ಮೇಲೂ ಹಲವು ಕಷ್ಟಗಳನ್ನು ಎದುರಿಸಬೇಕಾಯ್ತು ಎಂದು ನಟಿ ಹೇಳಿಕೊಂಡಿದ್ದಾರೆ.
7/ 8
ಟ್ರೋಲ್‍ಗಳಿಂದ ಕಂಗೆಟ್ಟಾಗ ಅಮ್ಮ ಧೈರ್ಯ ತುಂಬಿದ್ರೂ, ನಿನಗೆ ನೀನು ಏನು ಅಂತ ಗೊತ್ತು ತಾನೇ, ಬೇರೆ ಯಾವುದಕ್ಕೂ ತಲೆ ಕೆಡೆಸಿಕೊಳ್ಳಬೇಡ ಎಂದು ಎಂದು ಭವ್ಯ ಹೇಳಿದ್ದಾರೆ.
8/ 8
ಗೀತಾ ತನ್ನ ಅಮ್ಮನ ಮೇಲೆ ಕೋಪ ಮಾಡಿಕೊಳ್ಳುವುದಕ್ಕೆ ಕ್ಷಮೆ ಕೇಳಿ, ನನಗೆ ನನ್ನ ಅಮ್ಮ ಸೂಪರ್ ಸ್ಟಾರ್ ಎಂದು ಕಣ್ಣೀರಿಟ್ಟರು.